
ರಿಪ್ಪನ್‌ಪೇಟೆ ; ಮೀಟರ್ ಬಡ್ಡಿ ಕಿರುಕುಳ, ಮಹಿಳೆ ಬಂಧನ
ರಿಪ್ಪನ್‌ಪೇಟೆ ; ಸಾಲಕ್ಕೆ ಬಡ್ಡಿ ಕಟ್ಟುವಂತೆ ಕಿರುಕುಳ ನೀಡುತ್ತಿದ್ದ ಹಾಗೂ ಜೀವಬೆದರಿಕೆ ಒಡ್ಡುತ್ತಿದ್ದ ಮಹಿಳೆಯನ್ನು ರಿಪ್ಪನ್‌ಪೇಟೆ ಠಾಣೆ ಪಿಎಸ್‌ಐ ಎಸ್.ಪಿ.ಪ್ರವೀಣ್ ನೇತೃತ್ವದಲ್ಲಿ ಬಂಧಿಸಿದ್ದಾರೆ. ಚಿಕ್ಕಜೇನಿ ಗ್ರಾಮದ ಕು. ಪೂಜಶ್ರೀ ಎಂಬುವಳು ಅದೇ ಊರಿನ…








