
ಧಾನ್ಯಾದಿ ದ್ರವ್ಯ ಸಮರ್ಪಣೆಜೀವದಯ ಕಾರುಣ್ಯ ಭಾವವು ಜೀವ ವೈವಿಧ್ಯತೆಯ ಸಂರಕ್ಷಣೆಗೆ ಪೂರಕ ; ಹೊಂಬುಜ ಶ್ರೀಗಳು
RIPPONPETE ; ಜೈನ ಧರ್ಮ ಶಾಸ್ತ್ರದನ್ವಯ ನವರಾತ್ರಿಯ ಎಂಟನೇಯ ದಿನವನ್ನು ‘ಜೀವದಯಾಷ್ಟಮಿ’ ಎಂದು ಆಚರಿಸುವುದರಿಂದ ರಾಗಾದಿ ದ್ವೇಷ ತ್ಯಜಿಸುವಂತೆ ಪರಸ್ಪರ ವಾತ್ಸಲ್ಯಮಯಿ ಜೀವಕಾರುಣ್ಯಭಾವ ರೂಢಿಸಿಕೊಳ್ಳಲೆಂಬ ಸಂದೇಶವಿದೆ ಎಂದು ಜೈನಮಠದ ಶ್ರೀ ಡಾ. ದೇವೇಂದ್ರಕೀರ್ತಿ…








