
ಕೆಪಿಎಲ್: ಹುಬ್ಬಳ್ಳಿ ಟೈಗರ್ಸ್ ಗೆ ತೀರ್ಥಹಳ್ಳಿಯ ನಿತಿನ್ ಆಯ್ಕೆ
ತೀರ್ಥಹಳ್ಳಿ: ಕರ್ನಾಟಕ ಪ್ರೀಮಿಯರ್ ಲೀಗ್ (ಕೆ.ಪಿ.ಎಲ್.) ಕ್ರಿಕೆಟ್ ಗೆ ತೀರ್ಥಹಳ್ಳಿಯ ಪ್ರತಿಭಾವಂತ ಕ್ರೀಡಾಪಟು ನ್ಯಾಷನಲ್ ಅಬ್ದುಲ್ ಕಲಾಂ ಅವರ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಯಲ್ಲಿ ತರಬೇತಿ ಪಡೆದ ಶಾಂತವೇರಿ ನಿತಿನ್ ಆಯ್ಕೆ ಆಗಿದ್ದಾರೆ.…









