ಅಡಿಕೆ ದರ

ಅಡಿಕೆ ಧಾರಣೆ | 16 june 2025 | ಇಂದಿನ ಅಡಿಕೆ ರೇಟ್‌ ಹೇಗಿದೆ?

Adike price today

Adike Price:ಹೊಸ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಲೆ ಹೀಗೆ ಹೆಚ್ಚಿದರೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ, ಅಡಿಕೆ ಬೆಲೆಯಲ್ಲಿ ಸ್ವಲ್ಪ ಏರಿಕೆಯನ್ನು ಕಂಡಿದೆ .

WhatsApp Group Join Now
Telegram Group Join Now
Instagram Group Join Now

ಇಂದಿನ ಅಡಿಕೆ ಧಾರಣೆ 16 june 2025

ಮಾರುಕಟ್ಟೆವಿಧಕನಿಷ್ಠ ಬೆಲೆಗರಿಷ್ಠ ಬೆಲೆ
ಶಿವಮೊಗ್ಗಬೆಟ್ಟೆ₹ 53410₹ 55499
ಶಿವಮೊಗ್ಗಗೊರಬಲು₹ 18199₹ 28129
ಶಿವಮೊಗ್ಗರಾಶಿ₹ 38009₹ 57899
ಶಿವಮೊಗ್ಗಸರಕು₹53100₹94540
ಶಿವಮೊಗ್ಗಹಸ₹ 60699₹ 62000
ಸಾಗರರಾಶಿ₹ 30022₹ 57099
ಸಾಗರಚಾಲಿ₹ 26789₹ 38009
ಸಾಗರಸಿಪ್ಪೆಗೋಟು₹ 1892₹ 16655
ಸಾಗರಕಾಳುಮೆಣಸು₹ 64091₹ 64091
ಭದ್ರಾವತಿರಾಶಿ₹ 35199₹ 58169
ಚನ್ನಗಿರಿರಾಶಿ₹ 42199₹ 58599
ಚನ್ನಗಿರಿಹಂಡ ರಾಶಿ₹ 31200₹ 32027
ಚನ್ನಗಿರಿಗೊರಬಲು₹ 21786₹ 21786
ಸಿದ್ದಾಪುರಕೆಂಪು ಗೋಟು₹19900₹23199
ಸಿದ್ದಾಪುರಬಿಳಿ ಗೋಟು₹24089₹30869
ಶಿರಸಿಚಾಲಿ₹35999₹42500
ಶಿರಸಿಬಿಳಿ ಗೋಟು₹16078₹31299
ಯಲ್ಲಾಪುರಆಪಿ₹67169₹73700
ಯಲ್ಲಾಪುರಚಾಲಿ₹32009₹41470
ಕುಮಟಾಹಳೆ ಚಾಲಿ₹39269₹42098
ಹೊಸನಗರರಾಶಿ₹ 22899₹ 58011
ಹೊಸನಗರಗೊರಬಲು₹ 25786₹ 28786

Read More

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಹೊಸನಗರ ; ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ !

ಸಾಗರ ತಾಲ್ಲೂಕಿನ ಶಾಲೆ, ಕಾಲೇಜುಗಳಿಗೂ ಇಂದು ರಜೆ ಘೋಷಣೆ

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650