ಲಿಂಗನಮಕ್ಕಿ ಜಲಾಶಯ : ಅಣೆಕಟ್ಟಿನ 11 ಗೇಟ್‌ಗಳನ್ನು ತೆರೆದು 14,500 ಕ್ಯೂಸೆಕ್ ನೀರು ಬಿಡುಗಡೆ

Linganamakki Dam:ಮಳೆಯ ಹಿನ್ನಲೆಯಲ್ಲಿ ಲಿಂಗನಮಕ್ಕಿ ಜಲಾಶಯವು ತನ್ನ ಸಂಪೂರ್ಣ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ, ಅಣೆಕಟ್ಟಿನ 11 ಗೇಟ್‌ಗಳನ್ನು ಅಧಿಕಾರಿಗಳು ತೆರೆದಿದ್ದಾರೆ. ಇದರ ಪರಿಣಾಮವಾಗಿ, ಪ್ರತಿ ಸೆಕೆಂಡಿಗೆ ಸುಮಾರು 14,500 ಕ್ಯೂಸೆಕ್ ನೀರು ಜಲಾಶಯದಿಂದ ಹೊರ ಬಿಡಲಾಗಿದೆ. ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/16Zs5jgjqP/ ಲಿಂಗನಮಕ್ಕಿ ಜಲಾಶಯದ 11 ಗೇಟ್‌ಗಳನ್ನು ತೆರೆಯುವ ಮೂಲಕ ಬಿಡುಗಡೆಗೊಂಡ 14,500 ಕ್ಯೂಸೆಕ್ ನೀರು, ಶರಾವತಿ ನದಿಯಲ್ಲಿ ಹರಿದು ಸುಮಾರು 2 ಗಂಟೆಗಳ ಬಳಿಕ ಜೋಗ್ ಜಲಪಾತಕ್ಕೆ ತಲುಪಲಿದೆ.ಅಂದಾಜು ಪ್ರಕಾರ, ಇಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ನೀರು ಜೋಗ್ … Continue reading ಲಿಂಗನಮಕ್ಕಿ ಜಲಾಶಯ : ಅಣೆಕಟ್ಟಿನ 11 ಗೇಟ್‌ಗಳನ್ನು ತೆರೆದು 14,500 ಕ್ಯೂಸೆಕ್ ನೀರು ಬಿಡುಗಡೆ