Chikmagaluru News

Malenadu Rain | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟು ಮಳೆ ಸುರಿದಿದೆ ಗೊತ್ತಾ ?

SHIVAMOGGA /  CHIKKAMAGALURU |ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಜೋರು ಮಳೆಯಾಗುತ್ತಿದ್ದು ಶನಿವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು  ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಮಿ.ಮೀ. ಮಳೆಯಾಗಿದೆ ಎಂದು ಇಲ್ಲಿ ಕೊಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಕ್ಷೇತ್ರದ ಸಮಸ್ಯೆಗಳತ್ತ ಗಮನಹರಿಸಿ ಅಭಿವೃದ್ಧಿಗೆ ಆದ್ಯತೆ ನೀಡುವೆ : ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ ಜಿಲ್ಲೆ (ಮಿ.ಮೀ.) :

  • ಸಾವೇಹಕ್ಲು (ಹೊಸನಗರ) : 138
  • ಹೊಸೂರು-ಸಂಪೆಕಟ್ಟೆ (ಹೊಸನಗರ) : 127
  • ಚಕ್ರಾನಗರ (ಹೊಸನಗರ) : 125
  • ಮಾಸ್ತಿಕಟ್ಟೆ (ಹೊಸನಗರ) : 116
  • ಹುಲಿಕಲ್ (ಹೊಸನಗರ) : 115
  • ಬಿದನೂರುನಗರ (ಹೊಸನಗರ) : 104
  • ನೊಣಬೂರು (ತೀರ್ಥಹಳ್ಳಿ) : 95.5
  • ಹುಂಚ (ಹೊಸನಗರ) : 93.4
  • ಸೊನಲೆ (ಹೊಸನಗರ) : 93
  • ಮೇಲಿನಬೆಸಿಗೆ (ಹೊಸನಗರ) : 85
  • ಮಾಣಿ (ಹೊಸನಗರ) : 82
  • ಹೊಸನಗರ (ಹೊಸನಗರ) : 70
  • ಕಾರ್ಗಲ್ (ಸಾಗರ) : 69.6
  • ಹಾದಿಗಲ್ಲು (ತೀರ್ಥಹಳ್ಳಿ) : 69
  • ಬಿದರಗೋಡು (ತೀರ್ಥಹಳ್ಳಿ) : 68
  • ಮುಂಬಾರು (ಹೊಸನಗರ) : 67
  • ಹೊನ್ನೆತಾಳು (ತೀರ್ಥಹಳ್ಳಿ) : 62
  • ದೇಮ್ಲಾಪುರ (ತೀರ್ಥಹಳ್ಳಿ) : 55.5
  • ಅಮೃತ-ಗರ್ತಿಕೆರೆ (ಹೊಸನಗರ) : 53
  • ರಿಪ್ಪನ್‌ಪೇಟೆ (ಹೊಸನಗರ) : 28.2
  • ಅರಸಾಳು (ಹೊಸನಗರ) 21.6

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ) :

  • ಬಣಕಲ್ (ಮೂಡಿಗೆರೆ) : 80.5
  • ಶಾನುವಳ್ಳಿ (ಕೊಪ್ಪ) : 78.5
  • ಕೂತಗೋಡು (ಶೃಂಗೇರಿ) : 74.5
  • ಬೇಗಾರು (ಶೃಂಗೇರಿ) : 74
  • ಕಿರುಗುಂದ (ಮೂಡಿಗೆರೆ) : 68
  • ಬೆಟ್ಟಗೆರೆ (ಮೂಡಿಗೆರೆ) : 61.5
  • ನಿಲುವಾಗಿಲು (ಕೊಪ್ಪ) : 57
  • ಮೆಣಸೆ (ಶೃಂಗೇರಿ) : 52
  • ಹೊರನಾಡು (ಕಳಸ) : 49.5
  • ಧರೆಕೊಪ್ಪ (ಶೃಂಗೇರಿ) : 47

ಹೊಸನಗರದಲ್ಲಿ ಕೆಡಿಪಿ ಸಭೆ | ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಆರೋಗ್ಯ ಇಲಾಖೆಯವರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ; ಶಾಸಕ ಬೇಳೂರು

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]