Chikmagaluru News

Malenadu Rain | ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟು ಮಳೆ ಸುರಿದಿದೆ ?

SHIVAMOGGA /  CHIKKAMAGALURU | ಮಲೆನಾಡಿನಲ್ಲಿ ವರ್ಷಧಾರೆ (Rain) ಮುಂದುವರೆದಿದ್ದು ಬುಧವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು  ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ಸುರಿದ ಮಳೆ ವಿವರ ಇಲ್ಲಿ ಕೊಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆ (ಮಿ.ಮೀ.) :

  • ಹೊನ್ನೆತಾಳು (ತೀರ್ಥಹಳ್ಳಿ) : 116
  • ಮಾಸ್ತಿಕಟ್ಟೆ (ಹೊಸನಗರ) : 102
  • ಮಾಣಿ (ಹೊಸನಗರ) : 93
  • ಹುಲಿಕಲ್ (ಹೊಸನಗರ) : 91
  • ಬಿದನೂರುನಗರ (ಹೊಸನಗರ) : 88
  • ಬಿದರಗೋಡು (ತೀರ್ಥಹಳ್ಳಿ) 83.5
  • ಯಡೂರು (ಹೊಸನಗರ) : 82
  • ಹೊಸೂರು-ಸಂಪೆಕಟ್ಟೆ (ಹೊಸನಗರ) : 80.5
  • ತೀರ್ಥಮತ್ತೂರು (ತೀರ್ಥಹಳ್ಳಿ) : 78.5
  • ಮೇಗರವಳ್ಳಿ (ತೀರ್ಥಹಳ್ಳಿ) : 59.5
  • ಸೊನಲೆ (ಹೊಸನಗರ) : 54
  • ಕಂಡಿಕಾ (ಸಾಗರ) : 50.5
  • ನೊಣಬೂರು (ತೀರ್ಥಹಳ್ಳಿ) : 48
  • ಕಾರ್ಗಲ್ (ಸಾಗರ) : 45.2
  • ನೆರಟೂರು (ತೀರ್ಥಹಳ್ಳಿ) : 41.5
  • ಮುಟುಗುಪ್ಪೆ (ಸೊರಬ) : 37
  • ಹೊಸನಗರ (ಹೊಸನಗರ) : 36.2

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.) :

  • ಬಣಕಲ್ (ಮೂಡಿಗೆರೆ) : 97.5
  • ಬೇಗಾರು (ಶೃಂಗೇರಿ) : 77
  • ಕಮ್ಮರಡಿ (ಕೊಪ್ಪ) : 65
  • ಹಿರೇಕೊಡಿಗೆ (ಕೊಪ್ಪ) : 56.5
  • ನಿಲುವಾಗಿಲು (ಕೊಪ್ಪ) : 49
  • ಬೆಟ್ಟಗೆರೆ (ಮೂಡಿಗೆರೆ) : 45
  • ಕಿರುಗುಂದ (ಮೂಡಿಗೆರೆ) : 44.5
  • ಕೊಪ್ಪ ಗ್ರಾಮೀಣ (ಕೊಪ್ಪ) : 35.5
  • ಧರೆಕೊಪ್ಪ (ಶೃಂಗೇರಿ) : 31.5
  • ಕೂತಗೋಡು (ಶೃಂಗೇರಿ) : 31

ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ನೀರು ಸಂಗ್ರಹ :

1819 ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1754.95 ಅಡಿ ತಲುಪಿದ್ದು ಜಲಾಶಯಕ್ಕೆ 19950 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ ಕಳೆದ ವರ್ಷ ಇದೇ ಅವಧಿಗೆ 1741.20 ಅಡಿ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ 13.5 ಅಡಿ ಹೆಚ್ಚಿನ ನೀರು ಸಂಗ್ರಹವಾಗಿದೆ.

Read More

ಹೊಸನಗರ ತಾಲೂಕಿನ ಎಲ್ಲ ಶಾಲೆಯ ಮುಖ್ಯ ಶಿಕ್ಷಕರಿಗೆ ಬಿಇಒ ಸೂಚನೆ ನೀಡಿದ್ದಾರೆ ಏನದು ?

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

LPG Gas Price |  ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ !ಇಲ್ಲಿದೆ ಮಾಹಿತಿ

ಓಮ್ನಿ ಮತ್ತು ಬೈಕ್ ನಡುವೆ ಅಪಘಾತ, ಸವಾರ ಸ್ಥಳದಲ್ಲೇ ಸಾವು !

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]