ಹೈಕೋರ್ಟ್‌ನಿಂದ ಆರ್.ಎಂ. ಮಂಜುನಾಥ್ ಗೌಡಗೆ ಜಾಮೀನು ಮಂಜೂರು

ಶಿವಮೊಗ್ಗ : ಸಾವಿರಾರು ಗ್ರಾಹಕರ ವಿಶ್ವಾಸದ ಕೇಂದ್ರವಾದ ಜಿಲ್ಲಾ ಸಹಕಾರ ಬ್ಯಾಂಕ್ (DCC Bank) ನ ನಕಲಿ ಬಂಗಾರದ ಹಗರಣದಲ್ಲಿ ಬಂಧಿತರಾಗಿದ್ದ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ ಅವರಿಗೆ ಕರ್ನಾಟಕ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. 2014ರಿಂದ 2015ರವರೆಗೆ, ಶಿವಮೊಗ್ಗ DCC ಬ್ಯಾಂಕ್‌ನ ₹62.77 ಕೋಟಿ ಮೌಲ್ಯದ ನಕಲಿ ಬಂಗಾರದ ಹಗರಣ ಕ್ಕೆ ಸಂಬಂಧಿಸಿದ ಆರೋಪಗಳಾಗಿವೆ. ಸಿಗಂದೂರು ಸೇತುವೆ : ದೇಶದ 2ನೇ ಉದ್ದದ ಕೇಬಲ್ ಬ್ರಿಡ್ಜ್‌ ಉದ್ಘಾಟನೆಗೆ ಕ್ಷಣಗಣನೆ ಇದನ್ನೂ ಓದಿ :ಯಕ್ಷಗಾನ ಕಲೆ … Continue reading ಹೈಕೋರ್ಟ್‌ನಿಂದ ಆರ್.ಎಂ. ಮಂಜುನಾಥ್ ಗೌಡಗೆ ಜಾಮೀನು ಮಂಜೂರು