ಶಿವಮೊಗ್ಗ : ಸಾವಿರಾರು ಗ್ರಾಹಕರ ವಿಶ್ವಾಸದ ಕೇಂದ್ರವಾದ ಜಿಲ್ಲಾ ಸಹಕಾರ ಬ್ಯಾಂಕ್ (DCC Bank) ನ ನಕಲಿ ಬಂಗಾರದ ಹಗರಣದಲ್ಲಿ ಬಂಧಿತರಾಗಿದ್ದ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ ಅವರಿಗೆ ಕರ್ನಾಟಕ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.
2014ರಿಂದ 2015ರವರೆಗೆ, ಶಿವಮೊಗ್ಗ DCC ಬ್ಯಾಂಕ್‌ನ ₹62.77 ಕೋಟಿ ಮೌಲ್ಯದ ನಕಲಿ ಬಂಗಾರದ ಹಗರಣ ಕ್ಕೆ ಸಂಬಂಧಿಸಿದ ಆರೋಪಗಳಾಗಿವೆ.
ಸಿಗಂದೂರು ಸೇತುವೆ : ದೇಶದ 2ನೇ ಉದ್ದದ ಕೇಬಲ್ ಬ್ರಿಡ್ಜ್ ಉದ್ಘಾಟನೆಗೆ ಕ್ಷಣಗಣನೆ
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
2025 ಏಪ್ರಿಲ್ 9ರಂದು ಎನ್‌ಫೋರ್ಸ್ಮೆಂಟ್ ಡೈರೆಕ್ಟರೇಟ್ (ED) ಪಿಎಂಎಲ್‌ಎ ಅಡಿ ಮಂಜುನಾಥ್‌ಗೌಡ ಅವರನ್ನು ಬಂಧಿಸಿತ್ತು.

