SHIVAMOGGA / CHIKKAMAGALURU | ಮಲೆನಾಡಿನಲ್ಲಿ ವರ್ಷಧಾರೆ (Rain) ಮುಂದುವರೆದಿದ್ದು ಮಂಗಳವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಮಿ.ಮೀ. ಮಳೆ ಸುರಿದಿದೆ ಎಂದು ಇಲ್ಲಿ ನೀಡಲಾಗಿದೆ.

ಶಿವಮೊಗ್ಗ ಜಿಲ್ಲೆ (ಮಿ.ಮೀ.) :
- ಹುಲಿಕಲ್ (ಹೊಸನಗರ) : 138
- ಮಾಸ್ತಿಕಟ್ಟೆ (ಹೊಸನಗರ) : 133
- ಮಾಣಿ (ಹೊಸನಗರ) : 114
- ಯಡೂರು (ಹೊಸನಗರ) : 108
- ನೊಣಬೂರು (ತೀರ್ಥಹಳ್ಳಿ) : 88
- ಹೊಸನಗರ (ಹೊಸನಗರ) : 68.5
- ಕಾರ್ಗಲ್ (ಸಾಗರ) 64.5
- ಮೇಲಿನಬೆಸಿಗೆ (ಹೊಸನಗರ) : 62.5
- ಆರಗ (ತೀರ್ಥಹಳ್ಳಿ) : 60
- ಬಿದರಗೋಡು (ತೀರ್ಥಹಳ್ಳಿ) : 57.5
- ಸೊನಲೆ (ಹೊಸನಗರ) : 57.5
- ಹಾದಿಗಲ್ಲು (ತೀರ್ಥಹಳ್ಳಿ) : 52.5
- ಮುಂಬಾರು (ಹೊಸನಗರ) : 51
- ಹೊನ್ನೆತಾಳು (ತೀರ್ಥಹಳ್ಳಿ) : 48.5
- ತೀರ್ಥಮತ್ತೂರು (ತೀರ್ಥಹಳ್ಳಿ) : 46
- ಕೋಡೂರು (ಹೊಸನಗರ) : 46
- ಹುಂಚ (ಹೊಸನಗರ) : 39.4
- ಅರಸಾಳು (ಹೊಸನಗರ) : 21.6
ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.) :
- ಬಣಕಲ್ (ಮೂಡಿಗೆರೆ) : 84
- ಬೇಗಾರು (ಶೃಂಗೇರಿ) : 66
- ಶಾನುವಳ್ಳಿ (ಕೊಪ್ಪ) : 58
- ಬೆಟ್ಟಗೆರೆ (ಮೂಡಿಗೆರೆ) : 53.5
- ಬಾಳೂರು (ಮೂಡಿಗೆರೆ) : 46.5
- ಫಲ್ಗುಣಿ (ಮೂಡಿಗೆರೆ) : 40.5
- ಕಿರುಗುಂದ (ಮೂಡಿಗೆರೆ) : 37.5
Read more
HOSANAGARA RAIN | ಕಳೆದ 24 ಗಂಟೆಗಳಲ್ಲಿ ಹುಲಿಕಲ್ಲಿನಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ !
ಹೊಸನಗರ ತಾಲೂಕಿನ ಎಲ್ಲ ಶಾಲೆಯ ಮುಖ್ಯ ಶಿಕ್ಷಕರಿಗೆ ಬಿಇಒ ಸೂಚನೆ ನೀಡಿದ್ದಾರೆ ಏನದು ?

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.