SHIVAMOGGA / CHIKKAMAGALURU | Malenadu Rain ಮಲೆನಾಡಿನಲ್ಲಿ ನಿನ್ನೆಯಿಂದ ಬಿಟ್ಟುಬಿಡದೆ ಧಾರಾಕಾರವಾಗಿ ಮಳೆ ಅಬ್ಬರಿಸುತ್ತಿದ್ದು ಭಾನುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ.
ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :
- ಮೇಲಿನಬೆಸಿಗೆ (ಹೊಸನಗರ) : 73
- ಹೊಸೂರು-ಸಂಪೆಕಟ್ಟೆ (ಹೊಸನಗರ) : 72
- ನೊಣಬೂರು (ತೀರ್ಥಹಳ್ಳಿ) : 72
- ಅರೇಹಳ್ಳಿ (ತೀರ್ಥಹಳ್ಳಿ) : 66
- ಹೊನ್ನೆತಾಳು (ತೀರ್ಥಹಳ್ಳಿ) : 66
- ಬಿದರಗೋಡು (ತೀರ್ಥಹಳ್ಳಿ) : 56
- ಕೋಡೂರು (ಹೊಸನಗರ) : 52
- ಮುಂಬಾರು (ಹೊಸನಗರ) : 48
- ಸಾಲ್ಗಡಿ (ತೀರ್ಥಹಳ್ಳಿ) : 44.5
- ಹಾದಿಗಲ್ಲು (ತೀರ್ಥಹಳ್ಳಿ) : 44

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :
- ಬಣಕಲ್ (ಮೂಡಿಗೆರೆ) : 95
- ಬೆಟ್ಟಗೆರೆ (ಮೂಡಿಗೆರೆ) : 67.5
- ಬಾಳೂರು (ಮೂಡಿಗೆರೆ) : 66
- ಪಲ್ಗುಣಿ (ಮೂಡಿಗೆರೆ) : 57.5
- ಕಮ್ಮರಡಿ (ಕೊಪ್ಪ) : 54.5
- ಬೇಗಾರು (ಶೃಂಗೇರಿ) : 52.5
- ಶಾನುವಳ್ಳಿ (ಕೊಪ್ಪ) : 45.5
- ಬಿ. ಹೊಸಳ್ಳಿ (ಕೊಪ್ಪ) : 40
- ಕೊಪ್ಪ ಗ್ರಾಮೀಣ (ಕೊಪ್ಪ) : 39.5
- ವಿದ್ಯಾರಣ್ಯಪುರ (ಶೃಂಗೇರಿ) : 39.5

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.