Chikkamagaluru

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ – InShot 20260731 081720140

ಶಿವಮೊಗ್ಗ/ಚಿಕ್ಕಮಗಳೂರು : ಮಲೆನಾಡಿನಲ್ಲಿ ಮುಂಗಾರು ಚುರುಕುಗೊಂಡಿದ್ದು ಇಂದು (ಜು.31) ಬೆಳಗ್ಗೆ 7:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಇಲ್ಲಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆ : (ಮಿ.ಮೀ.ಗಳಲ್ಲಿ)

  • ಹೊಸನಗರ – ನಗರ : 106.5
  • ಹೊಸನಗರ – ಕರಿಮನೆ : 77.75
  • ತೀರ್ಥಹಳ್ಳಿ – ಆಗುಂಬೆ : 63.75
  • ತೀರ್ಥಹಳ್ಳಿ – ಆಗುಂಬೆ_1 : 63.6
  • ತೀರ್ಥಹಳ್ಳಿ – ಅರಳಸುರಳಿ : 63.25
  • ಹೊಸನಗರ – ನಿಟ್ಟೂರು : 49.5
  • ಹೊಸನಗರ – ಖೈರಕುಂದ : 47.75
  • ಹೊಸನಗರ – ತ್ರಿಣಿವೆ : 44.5
  • ತೀರ್ಥಹಳ್ಳಿ – ಹೊಸಹಳ್ಳಿ : 42.0
  • ಸಾಗರ – ಹಿರೆನೆಲ್ಲೂರು : 42.0
  • ಸೊರಬ – ಹರಿಶಿ : 40.5
  • ತೀರ್ಥಹಳ್ಳಿ – ಹಾದಿಗಲ್ಲು : 40.5
  • ತೀರ್ಥಹಳ್ಳಿ – ಹೊನ್ನೇತಾಳು : 37.5
  • ಸಾಗರ – ಮಾಸೂರು : 37.5
  • ತೀರ್ಥಹಳ್ಳಿ – ಮೇಗರವಳ್ಳಿ : 37.0
  • ತೀರ್ಥಹಳ್ಳಿ – ಆರಗ : 35.5
  • ಹೊಸನಗರ – ಹುಂಚ : 35.5
  • ತೀರ್ಥಹಳ್ಳಿ – ಮುಳುಬಾಗಿಲು :34.0
  • ತೀರ್ಥಹಳ್ಳಿ – ಕುಡುಮಲ್ಲಿಗೆ : 34.0
  • ತೀರ್ಥಹಳ್ಳಿ – ನೊಣಬೂರು : 33.0
  • ತೀರ್ಥಹಳ್ಳಿ – ಭಾಂಡ್ಯ-ಕುಕ್ಕೆ : 31.5
  • ತೀರ್ಥಹಳ್ಳಿ – ಮೇಳಿಗೆ : 24.5

ಚಿಕ್ಕಮಗಳೂರು ಜಿಲ್ಲೆ : (ಮಿ.ಮೀ.ಗಳಲ್ಲಿ)

  • ಶೃಂಗೇರಿ – ಕಿಗ್ಗಾ : 74.5
  • ಶೃಂಗೇರಿ – ಶೃಂಗೇರಿ_1 : 63.4
  • ಶೃಂಗೇರಿ – ಬೇಗಾರು : 62.0
  • ಕೊಪ್ಪ – ಕೊಪ್ಪ_1 : 55.0
  • ಶೃಂಗೇರಿ – ವಿದ್ಯಾರಣ್ಯಪುರ : 52.5
  • ಕಳಸ – ಸಂಸೆ : 52.0
  • ಕೊಪ್ಪ – ಶಾನುವಳ್ಳಿ : 48.0
  • ಶೃಂಗೇರಿ – ನೆಮ್ಮಾರು : 45.5
  • ಕಳಸ – ಕಳಸ_1 : 40.8
  • ಕಳಸ – ಇಡಕಣಿ : 38.0
  • ಕಳಸ – ಕಳಸ : 35.5
  • ಶೃಂಗೇರಿ – ಅಡ್ಡಗದ್ದೆ : 35.0
  • ಕೊಪ್ಪ – ಅತ್ತಿಕೊಡಿಗೆ : 33.5
  • ಕೊಪ್ಪ – ಭುವನಕೋಟೆ : 32.5
  • ಕೊಪ್ಪ – ತುಳುವಿನಕೊಪ್ಪ : 24.0
  • ಕೊಪ್ಪ – ಅಸಗೋಡು : 23.5
ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>