Chikkamagaluru

ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟಾಗಿದೆ ಮಳೆ?

ಶಿವಮೊಗ್ಗ/ಚಿಕ್ಕಮಗಳೂರು : ಇಂದು (ಜು.07) ಬೆಳಗ್ಗೆ 7:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ‌ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ‌.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆ : (ಮಳೆ ಮಿ.ಮೀಗಳಲ್ಲಿ)

  • ಹೊಸನಗರ – ಮಾಸ್ತಿಕಟ್ಟೆ : 194
  • ತೀರ್ಥಹಳ್ಳಿ – ಹೊನ್ನೇತಾಳು : 178
  • ಸಾಗರ – ಕಂಡಿಕಾ : 167.0
  • ಹೊಸನಗರ – ಯಡೂರು : 157
  • ಹೊಸನಗರ – ಹುಲಿಕಲ್ : 144
  • ಹೊಸನಗರ – ಮಾಣಿ : 135
  • ತೀರ್ಥಹಳ್ಳಿ – ಆಗುಂಬೆ_1 : 123.2
  • ಹೊಸನಗರ – ಸಾವೇಹಕ್ಲು : 118
  • ತೀರ್ಥಹಳ್ಳಿ – ಹೊಸಹಳ್ಳಿ : 116.5
  • ತೀರ್ಥಹಳ್ಳಿ – ತ್ರಯಂಬಕಪುರ :107.0
  • ಹೊಸನಗರ – ಕೋಡೂರು : 106.5
  • ತೀರ್ಥಹಳ್ಳಿ – ಆರಗ : 100.5
  • ತೀರ್ಥಹಳ್ಳಿ – ಬಿದರಗೋಡು : 92.0
  • ಹೊಸನಗರ – ಹೊಸನಗರ_1 : 89.0
  • ಸಾಗರ – ಸಾಗರ_1 : 74.6
  • ತೀರ್ಥಹಳ್ಳಿ – ಸಾಲ್ಗಡಿ : 63.5
  • ಸಾಗರ – ಭೀಮನೇರಿ : 63.0
  • ತೀರ್ಥಹಳ್ಳಿ – ಮೇಗರವಳ್ಳಿ :62.0
  • ತೀರ್ಥಹಳ್ಳಿ – ಹೆಗ್ಗೋಡು : 57 .0
  • ತೀರ್ಥಹಳ್ಳಿ – ಭಾಂಡ್ಯ-ಕುಕ್ಕೆ : 56.5
  • ಸಾಗರ – ಕೋಳೂರು : 55.5
  • ತೀರ್ಥಹಳ್ಳಿ – ಹಾದಿಗಲ್ಲು : 53.5
  • ಸಾಗರ – ಕಲ್ಮನೆ : 53.0
  • ಸೊರಬ – ಹೊಸಬಾಳೆ : 48.5
  • ಹೊಸನಗರ – ಮೇಲಿನಬೆಸಿಗೆ : 43.0
  • ತೀರ್ಥಹಳ್ಳಿ – ದೇಮ್ಲಾಪುರ : 42.5
  • ಸಾಗರ – ಭೀಮನಕೋಣೆ : 42.0
  • ತೀರ್ಥಹಳ್ಳಿ – ಬೆಜ್ಜವಳ್ಳಿ : 41.5

ಚಿಕ್ಕಮಗಳೂರು ಜಿಲ್ಲೆ : (ಮಳೆ ಮಿ.ಮೀಗಳಲ್ಲಿ)

  • ಮೂಡಿಗೆರೆ – ಕೊಟ್ಟಿಗೆಹಾರ : 235
  • ಮೂಡಿಗೆರೆ – ಬೆಟ್ಟಗೆರೆ : 148.0
  • ಶೃಂಗೇರಿ – ಕೂತಗೋಡು;115.0
  • ಶೃಂಗೇರಿ – ಶೃಂಗೇರಿ_1 : 108.0
  • ಶೃಂಗೇರಿ – ಬೇಗಾರು : 106.5
  • ಕಳಸ – ಸಂಸೆ : 101.5
  • ಕಳಸ – ಕಳಸ_1 : 99.6
  • ಶೃಂಗೇರಿ – ವಿದ್ಯಾರಣ್ಯಪುರ : 97.0
  • ಮೂಡಿಗೆರೆ – ಬಾಳೂರು : 94.5
  • ಮೂಡಿಗೆರೆ – ಫಲ್ಗುಣಿ : 93.5
  • ಕೊಪ್ಪ – ಕಮ್ಮರಡಿ : 85.5
  • ಕೊಪ್ಪ – ಭುವನಕೋಟೆ : 74.5
  • ಮೂಡಿಗೆರೆ – ಮೂಡಿಗೆರೆ(ಟಾಪ್)_1 : 74.4
  • ಶೃಂಗೇರಿ – ಮೆಣಸೆ : 72.5
  • ಮೂಡಿಗೆರೆ – ಹಳೆಮೂಡಿಗೆರೆ : 66.0
  • ಕೊಪ್ಪ – ಅಗಳಗಂಡಿ : 64.0
  • ಮೂಡಿಗೆರೆ – ನಂದಿಪುರ : 63.0
  • ನ.ರಾ‌.ಪುರ – ಸೀತೂರು : 61.0
  • ಚಿಕ್ಕಮಗಳೂರು – ಕೆಳಗೂರು : 60.5
  • ಮೂಡಿಗೆರೆ – ಮಾಕೋನಹಳ್ಳಿ : 55.0
  • ಕೊಪ್ಪ – ಅತ್ತಿಕೊಡಿಗೆ : 54.0
  • ಕೊಪ್ಪ – ಕೊಪ್ಪ _1 : 52.0
  • ಕಳಸ – ತೋಟದೂರು : 51.5
  • ನ.ರಾ‌.ಪುರ – ಮುತ್ತಿನಕೊಪ್ಪ : 48.5
  • ಮೂಡಿಗೆರೆ – ಕೂವೆ : 47.0
  • ಮೂಡಿಗೆರೆ – ಹೆಸಗಲ್(ಬೆಳಗೊಳ) : 43.5
  • ಚಿಕ್ಕಮಗಳೂರು – ದೊಡ್ಡಮಾಗರವಳ್ಳಿ : 43.0
  • ತರೀಕೆರೆ – ಕೆಂಚೆಕೊಪ್ಪ : 43.0
  • ಚಿಕ್ಕಮಗಳೂರು : ಶಿರವಾಸೆ : 40.0
ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>