ಜೂ.08 | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟಾಗಿದೆ ಮಳೆ ?

Written by Mahesha Hindlemane

Published on:

ಶಿವಮೊಗ್ಗ/ಚಿಕ್ಕಮಗಳೂರು : ಇಂದು (ಜು.08) ಬೆಳಗ್ಗೆ 7:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ‌ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ‌.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆ : (ಮಳೆ ಮಿ.ಮೀ.ಗಳಲ್ಲಿ)

  • ಹೊಸನಗರ – ಹುಲಿಕಲ್ : 227
  • ಹೊಸನಗರ – ಮಾಣಿ : 211
  • ಹೊಸನಗರ – ಯಡೂರು : 200
  • ಹೊಸನಗರ – ಮಾಸ್ತಿಕಟ್ಟೆ : 195
  • ತೀರ್ಥಹಳ್ಳಿ – ಹೊನ್ನೇತಾಳು : 194.0
  • ಹೊಸನಗರ – ಮುಂಬಾರು : 156.0
  • ಸಾಗರ – ಕಂಡಿಕಾ : 152.5
  • ಹೊಸನಗರ – ಚಕ್ರಾ : 152
  • ಹೊಸನಗರ – ಸಾವೇಹಕ್ಲು 148
  • ತೀರ್ಥಹಳ್ಳಿ – ಮೇಗರವಳ್ಳಿ : 147.5
  • ತೀರ್ಥಹಳ್ಳಿ – ಹೊಸಹಳ್ಳಿ : 141.5
  • ತೀರ್ಥಹಳ್ಳಿ – ಆಗುಂಬೆ_1 : 133.8
  • ತೀರ್ಥಹಳ್ಳಿ – ಸಾಲ್ಗಡಿ : 130.5
  • ತೀರ್ಥಹಳ್ಳಿ – ಬಿದರಗೋಡು : 123.5
  • ಸಾಗರ – ಸಾಗರ_1 : 100.0
  • ತೀರ್ಥಹಳ್ಳಿ – ಹೆಗ್ಗೋಡು : 100.0
  • ತೀರ್ಥಹಳ್ಳಿ – ಆರಗ : 97.5
  • ಸಾಗರ – ಕಲ್ಮನೆ : 96.5
  • ಹೊಸನಗರ – ಹೊಸನಗರ_1 : 87.4
  • ತೀರ್ಥಹಳ್ಳಿ – ಭಾಂಡ್ಯ-ಕುಕ್ಕೆ : 68.5
  • ಸಾಗರ – ಹೆರೆನೆಲ್ಲೂರು : 68.5
  • ಸಾಗರ – ಭೀಮನೇರಿ : 67.0
  • ಸಾಗರ – ಭೀಮನಕೋಣೆ – 66.0
  • ಹೊಸನಗರ – ಕೋಡೂರು : 66.0
  • ಸೊರಬ : ಹೊಸಬಾಳೆ : 64.5
  • ತೀರ್ಥಹಳ್ಳಿ – ಬೆಜ್ಜವಳ್ಳಿ : 60.5
  • ತೀರ್ಥಹಳ್ಳಿ – ಹಾದಿಗಲ್ಲು : 59.5
  • ಸೊರಬ – ಉಳವಿ_1 : 57.8
  • ತೀರ್ಥಹಳ್ಳಿ – ತ್ರಯಂಬಕಪುರ : 55.5
  • ತೀರ್ಥಹಳ್ಳಿ – ದೇಮ್ಲಾಪುರ : 54.5
  • ಸಾಗರ – ತ್ಯಾಗರ್ತಿ : 53.0
  • ಸಾಗರ – ಮಾಲ್ವೆ : 49.5
  • ತೀರ್ಥಹಳ್ಳಿ – ತೀರ್ಥಹಳ್ಳಿ_1 : 46.9
  • ಸೊರಬ – ಇಂದುವಳ್ಳಿ : 46.5
  • ಸಾಗರ – ಕೆಳದಿ : 45.0
  • ಹೊಸನಗರ – ಮೇಲಿನಬೆಸಿಗೆ : 44.5
  • ಸಾಗರ – ಕೋಳೂರು : 42.5

ಚಿಕ್ಕಮಗಳೂರು ಜಿಲ್ಲೆ : (ಮಳೆ ಮಿ.ಮೀ.ಗಳಲ್ಲಿ)

  • ಮೂಡಿಗೆರೆ – ಕೊಟ್ಟಿಗೆಹಾರ : 227
  • ಕೊಪ್ಪ – ಕಮ್ಮರಡಿ : 186.0
  • ಮೂಡಿಗೆರೆ – ಬೆಟ್ಟಗೆರೆ : 174.0
  • ನ.ರಾ.ಪುರ – ಸೀತೂರು : 165.5
  • ಶೃಂಗೇರಿ – ಬೇಗಾರು : 140.0
  • ಕಳಸ – ಕಳಸ_1 : 137.2
  • ಮೂಡಿಗೆರೆ – ಬಾಳೂರು : 128.5
  • ಶೃಂಗೇರಿ – ಕೂತಗೋಡು : 119.0
  • ಕಳಸ – ಸಂಸೆ : 114.5
  • ಕಳಸ – ಹೊರನಾಡು : 106.5
  • ಮೂಡಿಗೆರೆ – ಫಲ್ಗುಣಿ : 106.0
  • ಕೊಪ್ಪ – ಅತ್ತಿಕೊಡಿಗೆ : 97.0
  • ಮೂಡಿಗೆರೆ – ಹಳೆಮೂಡಿಗೆರೆ : 95.0
  • ಮೂಡಿಗೆರೆ – ಮೂಡಿಗೆರೆ (ಮೇಲ್ಭಾಗ)_1 : 90.4
  • ಮೂಡಿಗೆರೆ – ನಂದಿಪುರ : 88.0
  • ಮೂಡಿಗೆರೆ – ಮಾಕೋನಹಳ್ಳಿ : 85.0
  • ಶೃಂಗೇರಿ : ಶೃಂಗೇರಿ_1 : 84.8
  • ನ.ರಾ.ಪುರ – ನ.ರಾ.ಪುರ_1 : 84.2
  • ಮೂಡಿಗೆರೆ – ಕಿರುಗುಂದ : 82.5
  • ಶೃಂಗೇರಿ – ವಿದ್ಯಾರಣ್ಯಪುರ : 7 7.0
  • ಸೊರಬ – ಹೆಚ್ಚೆ : 76.5
  • ಕೊಪ್ಪ – ಕೊಪ್ಪ_1 : 73.2
  • ಕೊಪ್ಪ – ಅಗಳಗಂಡಿ : 70.5
  • ಮೂಡಿಗೆರೆ – ಹೆಸಗಲ್ಲು(ಬೆಳಗೊಳ) : 63.0
  • ಕೊಪ್ಪ – ಭುವನಕೋಟೆ : 61.5
  • ಚಿಕ್ಕಮಗಳೂರು ; ದೊಡ್ಡಮಾಗರವಳ್ಳಿ : 45.0
  • ನ.ರಾ.ಪುರ – ಮಾಗುಂಡಿ : 44.0
  • ಶೃಂಗೇರಿ – ಮೆಣಸೆ : 53.0
  • ಚಿಕ್ಕಮಗಳೂರು – ಕೆಳಗೂರು : 50.5
  • ಮೂಡಿಗೆರೆ – ಚಿನ್ನಿಗ : 49.0
  • ಚಿಕ್ಕಮಗಳೂರು – ಕೂಡುವಳ್ಳಿ : 42.0
  • ನ.ರಾ.ಪುರ – ಮುತ್ತಿನಕೊಪ್ಪ : 41.5
  • ಚಿಕ್ಕಮಗಳೂರು – ಕಡವಂತಿ : 41.0

Leave a Comment