Karnataka Rain

Malenadu Rain | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ದಾಖಲಾದ ಟಾಪ್ 10 ಸ್ಥಳಗಳಿವು

SHIVAMOGGA /  CHIKKAMAGALURU | Malenadu Rain ಮಲೆನಾಡಿನಲ್ಲಿ ನಿನ್ನೆಯಿಂದ ಬಿಟ್ಟುಬಿಡದೆ ಧಾರಾಕಾರವಾಗಿ ಮಳೆ ಅಬ್ಬರಿಸುತ್ತಿದ್ದು ಭಾನುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಮೇಲಿನಬೆಸಿಗೆ (ಹೊಸನಗರ) : 73
  • ಹೊಸೂರು-ಸಂಪೆಕಟ್ಟೆ (ಹೊಸನಗರ) : 72
  • ನೊಣಬೂರು (ತೀರ್ಥಹಳ್ಳಿ) : 72
  • ಅರೇಹಳ್ಳಿ (ತೀರ್ಥಹಳ್ಳಿ) : 66
  • ಹೊನ್ನೆತಾಳು (ತೀರ್ಥಹಳ್ಳಿ) : 66
  • ಬಿದರಗೋಡು (ತೀರ್ಥಹಳ್ಳಿ) : 56
  • ಕೋಡೂರು (ಹೊಸನಗರ) : 52
  • ಮುಂಬಾರು (ಹೊಸನಗರ) : 48
  • ಸಾಲ್ಗಡಿ (ತೀರ್ಥಹಳ್ಳಿ) : 44.5
  • ಹಾದಿಗಲ್ಲು (ತೀರ್ಥಹಳ್ಳಿ) : 44
karnataka rain
karnataka rain

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಬಣಕಲ್ (ಮೂಡಿಗೆರೆ) : 95
  • ಬೆಟ್ಟಗೆರೆ (ಮೂಡಿಗೆರೆ) : 67.5
  • ಬಾಳೂರು (ಮೂಡಿಗೆರೆ) : 66
  • ಪಲ್ಗುಣಿ (ಮೂಡಿಗೆರೆ) : 57.5
  • ಕಮ್ಮರಡಿ (ಕೊಪ್ಪ) : 54.5
  • ಬೇಗಾರು (ಶೃಂಗೇರಿ) : 52.5
  • ಶಾನುವಳ್ಳಿ (ಕೊಪ್ಪ) : 45.5
  • ಬಿ. ಹೊಸಳ್ಳಿ (ಕೊಪ್ಪ) : 40
  • ಕೊಪ್ಪ ಗ್ರಾಮೀಣ (ಕೊಪ್ಪ) : 39.5
  • ವಿದ್ಯಾರಣ್ಯಪುರ (ಶೃಂಗೇರಿ) : 39.5
ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>