ಶಿವಮೊಗ್ಗ: ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದ್ದು, ಹಲವು ತಾಲೂಕುಗಳ ವಿವಿಧ ಪ್ರದೇಶಗಳಲ್ಲಿ ಉತ್ತಮ ಮಳೆ ದಾಖಲಾಗಿದೆ.
ಇಂದು ಬೆಳಗ್ಗೆ 7 ಗಂಟೆಗೆ ಅಂತ್ಯಗೊಂಡ ಮಳೆ ಮಾಪನದ ಪ್ರಕಾರ, ಸಾಗರ ತಾಲೂಕಿನ ಹೆಗ್ಗೋಡಿನಲ್ಲಿ ಗರಿಷ್ಠ 47.0 ಮಿ.ಮೀ. ಮಳೆ ದಾಖಲಾಗಿದೆ. ಸೊರಬ ಹಾಗೂ ಹೊಸನಗರ ತಾಲೂಕಿನ ಹಲವು ಭಾಗಗಳಲ್ಲೂ ಉತ್ತಮ ಮಳೆಯಾಗಿದ್ದು, ಮಲೆನಾಡಿನಾದ್ಯಂತ ಮಳೆಯ ವಾತಾವರಣ ಮುಂದುವರಿದಿದೆ.
ಮಳೆ ಪ್ರಮಾಣ ಹೀಗಿದೆ:
- ಸಾಗರ–ಹೆಗ್ಗೋಡು: 47.0 ಮಿ.ಮೀ.
- ಸೊರಬ–ಹೊಸಬಾಳೆ: 32.0 ಮಿ.ಮೀ.
- ಹೊಸನಗರ–ಹರತಾಳು: 28.0 ಮಿ.ಮೀ.
- ಹೊಸನಗರ–ಕೆರೆಹಳ್ಳಿ: 27.5 ಮಿ.ಮೀ.
- ಸಾಗರ–ಕೊಳೂರು: 27.0 ಮಿ.ಮೀ.
- ಹೊಸನಗರ–ಹರಿದ್ರಾವತಿ: 26.5 ಮಿ.ಮೀ.
- ಸಾಗರ–ಉಳ್ಳೂರು: 22.5 ಮಿ.ಮೀ.
- ಶಿಕಾರಿಪುರ–ಚಿಕ್ಕಮಾಗಡಿ: 22.5 ಮಿ.ಮೀ.
- ಸಾಗರ–ಆಚಾಪುರ: 22.0 ಮಿ.ಮೀ.
- ಸಾಗರ–ಎಸ್.ಎಸ್. ಭೋಗ್: 21.5 ಮಿ.ಮೀ.
- ಸಾಗರ–ಹೊಸೂರು: 18.0 ಮಿ.ಮೀ.
- ಸಾಗರ–ಆವಿನಹಳ್ಳಿ: 17.5 ಮಿ.ಮೀ.
- ಶಿವಮೊಗ್ಗ–ತುಪ್ಪೂರು: 17.0 ಮಿ.ಮೀ.
- ಹೊಸನಗರ–ಬಾಳೂರು: 17.0 ಮಿ.ಮೀ.
- ಸಾಗರ–ಕಾರೂರು: 16.5 ಮಿ.ಮೀ.
- ಹೊಸನಗರ–ಚಿಕ್ಕಜೇನಿ: 14.0 ಮಿ.ಮೀ.
- ಹೊಸನಗರ–ಕೆಂಚನಾಲ: 14.0 ಮಿ.ಮೀ.
- ಹೊಸನಗರ–ಹೆದ್ದಾರಿಪುರ: 13.0 ಮಿ.ಮೀ.
- ಸೊರಬ–ಹರಿಶಿ: 13.0 ಮಿ.ಮೀ.
- ಶಿಕಾರಿಪುರ–ಮುಚಡಿ: 12.0 ಮಿ.ಮೀ.
- ಶಿವಮೊಗ್ಗ–ಮಂಡಘಟ್ಟ: 11.0 ಮಿ.ಮೀ.
- ಶಿಕಾರಿಪುರ–ಹೊಸೂರು: 10.75 ಮಿ.ಮೀ.
- ಸಾಗರ–ಮಸೂರು: 9.0 ಮಿ.ಮೀ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

