ಹೃದಯಾಘಾತದಿಂದ ವಿಧಿವಶರಾದ ಕೋಡೂರು ಗ್ರಾ‌‌.ಪಂ‌. ಮಾಜಿ ಅಧ್ಯಕ್ಷ ಜಯಂತ್ ಅಂತ್ಯಕ್ರಿಯೆ, ಗಣ್ಯರಿಂದ ಅಂತಿಮ ನಮನ

ರಿಪ್ಪನ್‌ಪೇಟೆ : ಹೃದಯಾಘಾತದಿಂದ ನಿಧನರಾದ ಕೋಡೂರು ಗ್ರಾ.ಪಂ‌‌. ಮಾಜಿ ಅಧ್ಯಕ್ಷ ಕರಿಗೆರಸು ನಿವಾಸಿ ಜಯಂತ್ ಕೆ.ವೈ. (50) ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2:30ಕ್ಕೆ ಅವರ ಜಮೀನಿನಲ್ಲಿ ನೆರವೇರಿತು‌. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಸಹೋದರರು, ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಕರಿಗೆರಸುವಿನ ಅವರ ಸ್ವಗೃಹದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರಿಂದ ಅಂತಿಮ ನಮನಜಯಂತ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, … Continue reading ಹೃದಯಾಘಾತದಿಂದ ವಿಧಿವಶರಾದ ಕೋಡೂರು ಗ್ರಾ‌‌.ಪಂ‌. ಮಾಜಿ ಅಧ್ಯಕ್ಷ ಜಯಂತ್ ಅಂತ್ಯಕ್ರಿಯೆ, ಗಣ್ಯರಿಂದ ಅಂತಿಮ ನಮನ