ಶಿವಮೊಗ್ಗ

SHIVAMOGGA RAIN |  ಇಂದು ಬೆಳಗ್ಗೆಯಿಂದ ರಾತ್ರಿವರೆಗೆ ಸೊನಲೆಯಲ್ಲಿ ದಾಖಲಾಯ್ತು ರಾಜ್ಯದಲ್ಲೇ ಅತಿ ಹೆಚ್ಚು ಮಳೆ ! ಮತ್ತೆಲ್ಲೆಲ್ಲಿ ಎಷ್ಟಾಗಿದೆ ಮಳೆ ?

SHIVAMOGGA | ಶಿವಮೊಗ್ಗ ಜಿಲ್ಲಾದ್ಯಂತ ವರುಣ (Rain) ಅಬ್ಬರಿಸುತ್ತಿದ್ದು ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ಇಂದು ದಾಖಲೆಯ ಮಳೆ ಸುರಿದಿದೆ. ಹೊಸನಗರದ ಸೊನಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲಾಗಿದೆ.

New Sim Card Rules |  ಜುಲೈ 1ರಿಂದ ಬದಲಾಗಿದೆ ಸಿಮ್ ಕಾರ್ಡ್‌ನ ನಿಯಮಗಳು ! ಇಲ್ಲಿದೆ ಸಂಪೂರ್ಣ ಮಾಹಿತಿ

ಬುಧವಾರ (ಜು.03) ಬೆಳಗ್ಗೆಯಿಂದ ರಾತ್ರಿವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾದ ಮಳೆ ವಿವರ ಹೀಗಿದೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ? (ಮಿ.ಮೀ.ಗಳಲ್ಲಿ)

  • ಸೊನಲೆ (ಹೊಸನಗರ) : 141.50
  • ಮೇಲಿನಬೆಸಿಗೆ (ಹೊಸನಗರ) : 111.00
  • ಹಾದಿಗಲ್ಲು (ತೀರ್ಥಹಳ್ಳಿ) : 90.00
  • ಕಂಡಿಕಾ (ಸಾಗರ) 82.00
  • ಮುಂಬಾರು (ಹೊಸನಗರ) 79.50
  • ಹೊಸೂರು-ಸಂಪೆಕಟ್ಟೆ (ಹೊಸನಗರ) 71.50
  • ದೇಮಲಾಪುರ (ತೀರ್ಥಹಳ್ಳಿ) : 68.50
  • ನೊಣಬೂರು (ತೀರ್ಥಹಳ್ಳಿ) : 64.00
  • ಅಮೃತ – ಗರ್ತಿಕೆರೆ (ಹೊಸನಗರ) : 61.50
  • ಬಿದರಗೋಡು (ತೀರ್ಥಹಳ್ಳಿ) : 59.50
  • ಮಳವಳ್ಳಿ (ಸೊರಬ) : 57.00
  • ಹೊಸಬಾಳೆ (ಸೊರಬ) : 55.50
  • ಕಲ್ಮನೆ (ಸಾಗರ) : 54.00
  • ಹೆಚ್ಚೆ (ಸೊರಬ) : 51.50
  • ಆರಗ (ತೀರ್ಥಹಳ್ಳಿ) : 50.00

Malenadu Rain | ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟು ಮಳೆ ಸುರಿದಿದೆ ?

Leave a Comment