ಶಿವಮೊಗ್ಗ: ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತರ ಮದುವೆ ತಡೆದ ತಹಶೀಲ್ದಾರ್ ರಾಜೀವ್
ಶಿವಮೊಗ್ಗ: ನಗರದ ವಿನೋಬನಗರ ಸಮುದಾಯ ಭವನದಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತರ ಮದುವೆ ನಡೆಯುತ್ತಿರುವ ಮಾಹಿತಿ ಮೇರೆಗೆ, ತಹಶಿಲ್ದಾರ್ ರಾಜೀವ್ ಅವರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಎರಡು ಜೋಡಿಗಳ ಮದುವೆಯನ್ನು ತಡೆಗಟ್ಟಿದೆ. ಭಾರತೀಯ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಒಟ್ಟು 8 ಜೋಡಿಗಳ ಮದುವೆ ನಡೆಯಬೇಕಿತ್ತು. ದಾಖಲೆ ಪರಿಶೀಲನೆ ವೇಳೆ ಎರಡು ಜೋಡಿಗಳು ಅಪ್ರಾಪ್ತರು ಎಂದು ದೃಢಪಟ್ಟಿದ್ದು, ಆರು ಜೋಡಿಗಳ ಮದುವೆಗೆ ಮಾತ್ರ ಅವಕಾಶ ನೀಡಲಾಗಿದೆ. ಅಪ್ರಾಪ್ತರನ್ನು ಮಕ್ಕಳ ಸಹಾಯವಾಣಿ … Continue reading ಶಿವಮೊಗ್ಗ: ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತರ ಮದುವೆ ತಡೆದ ತಹಶೀಲ್ದಾರ್ ರಾಜೀವ್
Copy and paste this URL into your WordPress site to embed
Copy and paste this code into your site to embed