
ವಾಹನದಿಂದ ಬಿದ್ದ ಕರುವನ್ನು 1.5 ಕಿ.ಮೀ. ಎಳೆದೊಯ್ದ ಚಾಲಕ ; ಗಂಭೀರ ಗಾಯ, ಸ್ಥಳೀಯರ ಆಕ್ರೋಶ
ವಾಹನದಿಂದ ಕೆಳಗೆ ಬಿದ್ದ ಕರುವೊಂದು ರಸ್ತೆಯಲ್ಲೇ ಸುಮಾರು ಒಂದೂವರೆ ಕಿಲೋಮೀಟರ್‌ಗೂ ಹೆಚ್ಚು ದೂರ ಎಳೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಿಪ್ಪನ್‌ಪೇಟೆ ಸಮೀಪದ ಮೂಗೂಡ್ತಿ ಬಳಿ ನಡೆದಿದೆ.

ವಾಹನದಿಂದ ಕೆಳಗೆ ಬಿದ್ದ ಕರುವೊಂದು ರಸ್ತೆಯಲ್ಲೇ ಸುಮಾರು ಒಂದೂವರೆ ಕಿಲೋಮೀಟರ್‌ಗೂ ಹೆಚ್ಚು ದೂರ ಎಳೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಿಪ್ಪನ್‌ಪೇಟೆ ಸಮೀಪದ ಮೂಗೂಡ್ತಿ ಬಳಿ ನಡೆದಿದೆ.

ರಿಪ್ಪನ್‌ಪೇಟೆ : ಅವೈಜ್ಞಾನಿಕ ಕಸ್ತೂರಿ ರಂಗನ್ 7ನೇ ಅಧಿಸೂಚನೆಯಿಂದಾಗಿ ಮಲೆನಾಡಿನ ರೈತರ ಬದುಕಿನ ಮೇಲೆ ತೂಗುಗತ್ತಿಯಾಗಿದೆ ಎಂದು ಹೊಸನಗರ ತಾಲ್ಲೂಕು ರೈತ ಸಹಕಾರಿ ವೇದಿಕೆ ಅಧ್ಯಕ್ಷ ವಾಟಗೋಡು ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿ,…

ರಿಪ್ಪನ್‌ಪೇಟೆ : ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆಯೊಂದಿಗೆ ಆಚರಿಸುವಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಕರೆ ನೀಡಿದರು. ಸೆಪ್ಟಂಬರ್ 3 ರಿಂದ 6…

ಹೊಸನಗರ : ಮಲೆನಾಡಿನ ಜನರಿಗೆ ಮರಣ ಶಾಸನ ವಿಧಿಸುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆ ನೇತೃತ್ವದಲ್ಲಿ ಆಗಸ್ಟ್ 29ರಂದು ತಾಲೂಕಿನ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಹೊಸನಗರದವರೆಗೆ…

ಹೊಸನಗರ ತಾಲ್ಲೂಕು ಪದವಿಪೂರ್ವ ಕಾಲೇಜ್ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸ್ವಾಮಿರಾವ್ ಅವಿರೋಧ ಆಯ್ಕೆಯಾಗಿದ್ದಾರೆ.

ಹೊಸನಗರ : ಕವಿ ದ.ರಾ. ಬೇಂದ್ರೆ ಓರ್ವ ಶಬ್ದ ಗಾರುಡಿಗ. ಅವರ ಕವಿತೆಗಳು ಹಾಡುವಾಗ ಲಯಬದ್ಧವಾಗಿ ಅತ್ಯುತ್ತಮ ಗೀತೆಯಾಗಿ ಮಾರ್ಪಡುತ್ತವೆ ಎಂದು ಉಪನ್ಯಾಸಕ ರವಿ ತಿಳಿಸಿದರು. ಪಟ್ಟಣದ ಹೋಲಿ ರಿಡೀಮರ್ ಪದವಿಪೂರ್ವ ಕಾಲೇಜಿನಲ್ಲಿ…

ಹೊಸನಗರ : ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಶಿವರಾಮ ಕಾರಂತರ ಮರಳಿ ಮಣ್ಣಿಗೆ, ಅನಂತಮೂರ್ತಿ ಅವರ ಸಂಸ್ಕಾರ ಹಾಗೂ ಎಸ್.ಎಲ್.ಭೈರಪ್ಪನವರ ಅನೇಕ ಕಾದಂಬರಿಗಳು ಸಾಹಿತ್ಯಾಸಕ್ತರನ್ನು ತನ್ನತಾನೆ ಓದಿಸಿಕೊಂಡು ಹೋಗುತ್ತದೆ ಎಂದು ನಿಟ್ಟೂರು…

ಹೊಸನಗರ : ವಸುದೇವ ಭೂಪಾಳಂ ಅವರಿಂದು ಭೌತಿಕವಾಗಿ ದೂರವಾಗಿದ್ದರೂ ಅವರ ನೆನಪು ಇಂದಿಗೂ ಜೀವಂತವಾಗಿ ಉಳಿದಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಅವರು ಸುಮಾರು ಮೂರುವರೆ ಲಕ್ಷ ದತ್ತಿ ಹಣವನ್ನು ವಿಲ್ ಮೂಲಕ ನೀಡಿದ್ದೆ…

ರಿಪ್ಪನ್‌ಪೇಟೆ : ದೇಶಾದ್ಯಂತ 80ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ, ತ್ಯಾಗ ಮತ್ತು ಬಲಿದಾನಗಳ ಇತಿಹಾಸವನ್ನು ಅರಿಯದಿದ್ದರೆ ಸ್ವಾತಂತ್ರ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಮೃತ ಸರ್ಕಾರಿ…

ರಿಪ್ಪನ್‌ಪೇಟೆ : 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದೊಂದಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ರಾಜೇಂದ್ರಕುಮಾರ್ ಧ್ವಜಾರೋಹಣ ನೆರವೇರಿಸುವ ಮೂಲಕ ಧ್ವಜವಂದನೆ ಸಲ್ಲಿಸಿದರು. ಧ್ವಜಾರೋಹಣಕ್ಕೂ ಮುನ್ನ ವಂದೇ ಮಾತರಂ ಗೀತೆ ಹಾಡಬೇಕು ಎಂಬ ನಿಯಮವಿದ್ದರೂ…