
ಅಧಿಕಾರಿಗಳ ‘ಬ್ರಿಟಿಷ್ ಮನಸ್ಥಿತಿ’ಗೆ ಶಾಸಕ ಆರಗ ಜ್ಞಾನೇಂದ್ರ ಗರಂ; ಪ್ರಜಾಸೇವೆ ಸಭೆಯಲ್ಲಿ ಹರಿದುಬಂತು ‘ಕನ್ಯಾಭಾಗ್ಯ’ದ ವಿಚಿತ್ರ ಅರ್ಜಿ!
ಕಚೇರಿಗೆ ಬರುವ ಜನಸಾಮಾನ್ಯರನ್ನು ಸಬೂಬು ಹೇಳಿ ವಾಪಸ್ ಕಳುಹಿಸುವ ಬದಲು, ಅವರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಿಕೊಡುವ ಮನಸ್ಥಿತಿಯನ್ನು ಅಧಿಕಾರಿವರ್ಗ ಬೆಳೆಸಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ತಾಕೀತು ಮಾಡಿದರು.









