
ಶಿವಮೊಗ್ಗ
ಸಿಲಿಂಡರ್‌ಗಳ ಸ್ಫೋಟದಿಂದ ಧಗಧಗನೆ ಹೊತ್ತಿ ಉರಿದ ಬೇಕರಿ !
SHIVAMOGGA | ಸಿಲಿಂಡರ್‌ಗಳ (Cylinders) ಸ್ಫೋಟದಿಂದ ಬೇಕರಿಯೊಂದು ಧಗಧಗನೆ ಹೊತ್ತಿ ಉರಿದ (Fire) ಘಟನೆ ಶಿವಮೊಗ್ಗ ತಾಲೂಕಿನ ಆಯನೂರಿನಲ್ಲಿ ನಡೆದಿದೆ. ಆಯನೂರಿನ ಹಣಗೆರೆ ರಸ್ತೆಯಲ್ಲಿರುವ ಎಸ್‌ಎಲ್‌ವಿ ಅಯ್ಯಂಗಾರ್ ಬೇಕರಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು…
