ಶಿವಮೊಗ್ಗ

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನಾಲ್ಕು ನವಜಾತ ಸಿಂಹದ ಮರಿಗಳು ಸಾವು; ಕಾರಣವೇನು? – tyavarekoppa closeup 1200×675
ಶಿವಮೊಗ್ಗ

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನಾಲ್ಕು ನವಜಾತ ಸಿಂಹದ ಮರಿಗಳು ಸಾವು; ಕಾರಣವೇನು?

ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ‘ಸಾರಾ’ ಸಿಂಹಿಣಿಗೆ ಜನಿಸಿದ್ದ ನಾಲ್ಕು ಮರಿಗಳು ಒಂದೇ ದಿನದಲ್ಲಿ ಮೃತಪಟ್ಟಿವೆ. ಅಗತ್ಯ ಪೋಷಣೆ ಸಿಗದಿರುವುದು ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

ಶಿವಮೊಗ್ಗ: ವಿದ್ಯಾರ್ಥಿನಿಯರಿಗೆ ಕಿರುಕುಳ ಆರೋಪ; ಅಕ್ಕಪಡೆ ಕಾರ್ಯಾಚರಣೆಯಲ್ಲಿ ಯುವಕ ವಶಕ್ಕೆ – malnad times d
ಶಿವಮೊಗ್ಗ

ಶಿವಮೊಗ್ಗ: ವಿದ್ಯಾರ್ಥಿನಿಯರಿಗೆ ಕಿರುಕುಳ ಆರೋಪ; ಅಕ್ಕಪಡೆ ಕಾರ್ಯಾಚರಣೆಯಲ್ಲಿ ಯುವಕ ವಶಕ್ಕೆ

ಶಿವಮೊಗ್ಗದ ಕರ್ನಾಟಕ ಸಂಘದ ಬಳಿ ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಅಕ್ಕಪಡೆ ಸಿಬ್ಬಂದಿ ವಶಕ್ಕೆ ಪಡೆದು ಕೋಟೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ 12 ವರ್ಷದ ಬಾಲಕಿ ಸಾವು; ಕುಟುಂಬದ ಆರೋಪವೇನು? – girls
ಶಿವಮೊಗ್ಗ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ 12 ವರ್ಷದ ಬಾಲಕಿ ಸಾವು; ಕುಟುಂಬದ ಆರೋಪವೇನು?

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಆರನೇ ತರಗತಿ ವಿದ್ಯಾರ್ಥಿನಿ ಶ್ವೇತಾ ಮೃತಪಟ್ಟಿದ್ದಾಳೆ. ಅಗತ್ಯ ಚಿಕಿತ್ಸೆ ಮತ್ತು ವೈದ್ಯಕೀಯ ಉಪಕರಣಗಳ ಕೊರತೆಯೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಧು ಬಂಗಾರಪ್ಪ ವಿರುದ್ಧ ಮತ್ತೆ ಕಿಡಿಕಾರಿದ ಸುಂದರೇಶ್ HSS
ಶಿವಮೊಗ್ಗ

ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಮುಂದುವರಿದ ಅಸಮಾಧಾನ: ಮಧು ಬಂಗಾರಪ್ಪ ವಿರುದ್ಧ ಮತ್ತೆ ಕಿಡಿಕಾರಿದ ಸುಂದರೇಶ್

ಸಚಿವ ಮಧು ಬಂಗಾರಪ್ಪ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು ಮತ್ತು ಮಂಜುನಾಥ ಭಂಡಾರಿ ಅವರ ವಿರುದ್ಧ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮತ್ತೊಮ್ಮೆ ಹೂಡಿದ್ದಾರೆ.

ವೀರಶೈವ ಪತ್ತಿನ ಸಹಕಾರ ಸಂಘಕ್ಕೆ ₹9.56 ಲಕ್ಷ ಲಾಭ Veerashaiva
ಹೊಸನಗರ

ಹೊಸನಗರ : ವೀರಶೈವ ಪತ್ತಿನ ಸಹಕಾರ ಸಂಘಕ್ಕೆ ₹9.56 ಲಕ್ಷ ಲಾಭ

ವೀರಶೈವ ಪತ್ತಿನ ಸಹಕಾರ ಸಂಘವು ರೈತರು ಹಾಗೂ ಅಡಿಕೆ ಬೆಳೆಗಾರರ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದು, 2025-26ನೇ ಸಾಲಿನಲ್ಲಿ ₹9,56,630 ನಿವ್ವಳ ಲಾಭ ಗಳಿಸಿದೆ ಎಂದು ಸಾಗರ ಉಪ ನಿಬಂಧಕ ಹಾಗೂ ಸಂಘದ ವಿಶೇಷಾಧಿಕಾರಿ ಡಿ.ವಿ. ಶ್ರೀನಿವಾಸ್ ತಿಳಿಸಿದರು.

ಕಾಂಗ್ರೆಸ್ ನಾಯಕರ ತೇಜೋವಧೆಗೆ ಯತ್ನ Kalagodu
ಶಿವಮೊಗ್ಗ

ಶಿವಮೊಗ್ಗ: ಕಾಂಗ್ರೆಸ್ ನಾಯಕರ ತೇಜೋವಧೆಗೆ ಯತ್ನ — ಕಪೋಲಕಲ್ಪಿತ ಆರೋಪಗಳ ವಿರುದ್ಧ ಕಲಗೋಡು ರತ್ನಾಕರ್ ಆಕ್ರೋಶ

ಕಾಂಗ್ರೆಸ್ ಪಕ್ಷ ಅತ್ಯಂತ ಶಕ್ತಿಶಾಲಿಯಾಗಿ ಬೆಳೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸಾರಥ್ಯದಲ್ಲಿ ಸರ್ಕಾರದ ಗ್ಯಾರಂಟಿ ಹಾಗೂ ಅಭಿವೃದ್ಧಿ ಯೋಜನೆಗಳು ಜನಸಾಮಾನ್ಯರನ್ನು ಯಶಸ್ವಿಯಾಗಿ ತಲುಪುತ್ತಿವೆ.

ಸ್ವಪಕ್ಷದ ವಿರುದ್ಧವೇ ಎಚ್.ಎಸ್. ಸುಂದರೇಶ್ ವಾಗ್ದಾಳಿ; ಕಾಂಗ್ರೆಸ್ ನಾಯಕರಿಗೆ ಕೊಟ್ಟ ಎಚ್ಚರಿಕೆಯೇನು? – sundresh
ಶಿವಮೊಗ್ಗ

ಸ್ವಪಕ್ಷದ ವಿರುದ್ಧವೇ ಎಚ್.ಎಸ್. ಸುಂದರೇಶ್ ವಾಗ್ದಾಳಿ; ಕಾಂಗ್ರೆಸ್ ನಾಯಕರಿಗೆ ಕೊಟ್ಟ ಎಚ್ಚರಿಕೆಯೇನು?

ಕಾಂಗ್ರೆಸ್‌ನಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿರುವ ಎಚ್.ಎಸ್. ಸುಂದರೇಶ್, ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿ ಆಯ್ಕೆ ಮತ್ತು ಸಚಿವ ಸ್ಥಾನ ಹಂಚಿಕೆ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಜಿ.ಪಂ. ನೂತನ ಸಿಇಒ ಆಗಿ ರಿಶಿ ಆನಂದ್ ನೇಮಕ CEO
ಶಿವಮೊಗ್ಗ

ಶಿವಮೊಗ್ಗ ಜಿ.ಪಂ. ನೂತನ ಸಿಇಒ ಆಗಿ ರಿಶಿ ಆನಂದ್ ನೇಮಕ, ಹೇಮಂತ್ ಹೆಸ್ಕಾಂಗೆ ವರ್ಗಾವಣೆ

ಶಿವಮೊಗ್ಗ ಜಿಲ್ಲಾ ಪಂಚಾಯತ್‌ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ರಿಶಿ ಆನಂದ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಶಿವಮೊಗ್ಗ: ತಹಶೀಲ್ದಾರ್ ವಾಹನಕ್ಕೆ ಕಾರು ಡಿಕ್ಕಿ; ಡಿಸಿ ಕಚೇರಿ ಎದುರು ನಡೆದಿದ್ದೇನು? – carsha
ಶಿವಮೊಗ್ಗ

ಶಿವಮೊಗ್ಗ: ತಹಶೀಲ್ದಾರ್ ವಾಹನಕ್ಕೆ ಕಾರು ಡಿಕ್ಕಿ; ಡಿಸಿ ಕಚೇರಿ ಎದುರು ನಡೆದಿದ್ದೇನು?

ಶಿವಮೊಗ್ಗದ ನೆಹರೂ ರಸ್ತೆಯಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ಅವರ ಸರ್ಕಾರಿ ವಾಹನಕ್ಕೆ ಕಾರು ಡಿಕ್ಕಿಯಾದ ಬಳಿಕ ಡಿಸಿ ಕಚೇರಿ ಎದುರು ವಾಗ್ವಾದ ಮತ್ತು ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ.

error: Content is protected !!