ಹೊಸನಗರ

ರಿಪ್ಪನ್‌ಪೇಟೆ ಹಿಂದೂ ರಾಷ್ಟ್ರಸೇನಾ ಗಣೇಶೋತ್ಸವ ಸಮಿತಿಗೆ ಆಯ್ಕೆ

ರಿಪ್ಪನ್‌ಪೇಟೆ ಹಿಂದೂ ರಾಷ್ಟ್ರಸೇನಾ ಗಣೇಶೋತ್ಸವ ಸಮಿತಿಗೆ ಆಯ್ಕೆ – InShot 20260807 191727729

ರಿಪ್ಪನ್‌ಪೇಟೆ : ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 59ನೇ ವರ್ಷದ 2026-27ನೇ ಸಾಲಿನ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸುಧೀಂದ್ರ ಪೂಜಾರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆರ್.ಎಂ. ನವೀನ್ ಆಯ್ಕೆಯಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಇತ್ತೀಚೆಗೆ ರಿಪ್ಪನ್‌ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಪಿ.ಸುಧೀರ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಈ ಕೆಳಕಂಡಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪಿ.ಸುಧೀರ್ (ಗೌರವಾಧ್ಯಕ್ಷರು), ವೀರಭ್ರದಪ್ಪ, ಹೆಚ್.ಆರ್. ಅಶೋಕ, ಡಿ.ಈ.ರವಿಭೂಷಣ, ಸಂದೀಪ ಶೆಟ್ಟಿ, ಹೆಚ್.ಎನ್.ಚೋಳರಾಜ್, ಶಾಂತಕುಮಾರ್, ಕಗ್ಗಲಿ ಲಿಂಗಪ್ಪ, ಮಂಜುನಾಥ ಗವಟೂರು, ಲಕ್ಷ್ಮಣ ಬಳ್ಳಾರಿ, (ಉಪಾಧ್ಯಕ್ಷರು), ಶ್ರೀಧರ ಚಿಗುರು, ರಾಘು ಆರ್ಟ್ಸ್, ಚಂದ್ರಕುಮಾರ್, ನಾಗರಾಜ ಕೆದಲುಗುಡ್ಡೆ, ಸೂರ್ಯಗೌಡ (ಸಹಕಾರ್ಯದರ್ಶಿ), ರವಿಚಂದ್ರ, ಸತೀಶ ಎಂ, ಸುಹಾಸ್, ಆಟೋ ಲಕ್ಷ್ಮಣ, ಶ್ರೀನಿವಾಸ ಆಚಾರ್, ದೇವರಾಜ್ ಪವಾರ್, ರಾಘವೇಂದ್ರ ಎಂ, ರಂಜನ್ ಆರ್., ಮಂಜುನಾಥ ಆಚಾರ್, ಹೆಚ್.ವಿ.ಪ್ರಶಾಂತ, ಕೆ.ವಿ.ಮಂಜುನಾಥ, (ಸಂಘಟನಾ ಕಾರ್ಯದರ್ಶಿಗಳು), ಶ್ರೀನಿವಾಸ ಆಚಾರ್ ಗ್ಯಾರೇಜ್, ನಿರಂಜನ್, ಆರ್.ಎಂ. ಸುಜಯ್ ಆಟೋ, ಸುನಿಲ್, ಗುರುಪ್ರಸಾದ್, ಹೇಮರಾಜ್, ಎಲ್.ಕೆ. ರಾಜೇಶ್, ಎಲ್.ರಾಘವೇಂದ್ರ, ಎಸ್.ಲಿಂಗರಾಜು (ಸಂಚಾಲಕರು)

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಕಾರ್ಯಕಾರಿ ಸಮಿತಿ ಸದಸ್ಯರು :

ರವಿಶೆಟ್ಟಿ, ನಾಗೇಂದ್ರಸ್ವಾಮಿ, ಭಾಸ್ಕರ್ ಆಚಾರ್, ಸತೀಶ್ ಹುಳಿಗದ್ದೆ, ಕೆ.ಮಂಜುನಾಥ, ಗಣೇಶ್, ಎ.ಆರ್. ವಿಷ್ಣುಮೂರ್ತಿ, ಪುಟ್ಟರಾಜ ಹಾಲುಗುಡ್ಡೆ, ಗಾಡಿ ಶೇಖರ್, ನವೀನ್ ಕೆ, ಮಲ್ಲಿಕಾರ್ಜುನ ಜಿ.ಡಿ, ಶಿವಕುಮಾರ್ ಟೈಲರ್, ಬೈರೆಗೌಡ, ತನುಜ್ ಕುಮಾರ್, ವಿಜಯ್‌ರಾಜ್, ಸಂಜಯ್, ಗೌತಮ್, ಅನಿಲ್ ಆಚಾರ್, ಭರತ್ ಬಿ,ಕುಮಾರ್ ಕೆ.ಬಿ,ಚಂದ್ರಪ್ಪ ಮಲ್ಲಾಪುರ, ಮಂಜುನಾಥ ಬಿ.ಸಿ, ಪ್ರಶಾಂತ ತಳಲೆ, ಸೋಮ ತಳಲೆ, ಚಂದ್ರ ಸಿದ್ದಪ್ಪನಗುಡಿ, ರಾಘವೇಂದ್ರ ಜಿ.ಎಸ್, ಗಿರಿರಾಜ್, ದರ್ಶನ್ ಮುಡುಬ, ನವೀನ್, ರಾಮಚಂದ್ರ, ರಮೇಶ್ ಫ್ಯಾನ್ಸಿ, ಪ್ರದೀಪ ಗವಟೂರು, ಕೇಶವ ಟೈಲರ್, ಆದರ್ಶ, ಗೌತಮ್, ಗಣೇಶ, ದಿಲೀಪ್, ನಿತೀಶ್‌ಗೌಡ, ಶರಣೇಶಗೌಡ, ಮಲೋಹಿತ್, ಪ್ರಭಾಕರ್‌ ಆಚಾರ್, ವಿಜಯ್ ಮಂಜುನಾಥ, ಶ್ರೀನಿವಾಸ ಬರುವೆ, ಪ್ರವೀಣ್, ಆರ್.ಎಂ. ಅರುಣ್, ಆದರ್ಶ ಜಿ, ಮಂಜುನಾಥ, ರಾಮಚಂದ್ರ, ಕಿರಣ, ಅಮಿತ್, ಸತೀಶ್‌ ಹೆಗಡೆ, ರಚನ್‌ಕುಮಾರ್ ಗವಟೂರು ಇನ್ನಿತರರು ಆಯ್ಕೆಯಾಗಿದ್ದಾರೆಂದು ಪಿ.ಸುಧೀರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!