Sunday, October 2, 2022
Home Tags Hosanagara

Tag: Hosanagara

ಹೊಸನಗರ ; ದ್ಯಾವರ್ಸದಲ್ಲಿ ಪದೇ-ಪದೇ ವಿದ್ಯುತ್ ಕಡಿತ ಗ್ರಾಮಸ್ಥರಿಂದ ಕೆಇಬಿ ಇಲಾಖೆಗೆ ಮನವಿ ಪತ್ರ...

ಹೊಸನಗರ: ಪಟ್ಟಣದ ಸಮೀಪವಿರುವ ದ್ಯಾವರ್ಸ ಎಡಚಿಟ್ಟೆ ಗ್ರಾಮದಲ್ಲಿ ರಾತ್ರಿ 10ಗಂಟೆಯ ನಂತರ ವಿದ್ಯುತ್ ನಿಲುಗಡೆಯಾದರೆ ಬೆಳಿಗ್ಗೆ 9ಗಂಟೆಯವರೆಗೆ ಕೆಇಬಿ ಇಲಾಖೆಯ ಯಾವ ಅಧಿಕಾರಿಗಳು ಹಾಗೂ ಲೈನ್‌ಮ್ಯಾನ್‌ಗಳು ಬಂದು ರಿಪೇರಿ ಮಾಡುವುದಿಲ್ಲ...

ಕ್ರೀಡಾಕೂಟ ; ರಾಜ್ಯ ಮಟ್ಟಕ್ಕೆ ಆಯ್ಕೆ

ಹೊಸನಗರ : ಶಿವಮೊಗ್ಗದಲ್ಲಿ ನಡೆದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜು ಮಟ್ಟದ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಹೊಸನಗರ ಪದವಿಪೂರ್ವ ಕಾಲೇಜಿನ ಪ್ರತಿಭೆಗಳಾದ ಮಾನ್ಯ ಹಾಗೂ ನಿಸರ್ಗ ಆಯ್ಕೆಯಾಗಿದ್ದಾರೆ.

ಪ್ರಕೃತಿಯನ್ನು ರಕ್ಷಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ; ನ್ಯಾಯಾಧೀಶೆ ಪುಷ್ಪಲತಾ ಕೆ

ಹೊಸನಗರ: ನಮ್ಮ ಸುತ್ತ-ಮುತ್ತಲಿರುವ ಪ್ರಕೃತಿಯನ್ನು ರಕ್ಷಣೆ ಮಾಡುವ ಗುರುತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೊಸನಗರದ ನ್ಯಾಯಾಲಯದ ಹಿರಿಯ ವಿಭಾಗದ ನ್ಯಾಯಾಧೀಶೆ ಪುಷ್ಪಲತಾ ಕೆ ಯವರು ಹೇಳಿದರು.

ಹುಟ್ಟುಹಬ್ಬದ ಮರುದಿನವೇ ನೇಣಿಗೆ ಶರಣಾದ ಇಂಜಿನಿಯರ್ ; ಮೇಲಾಧಿಕಾರಿಗಳ ಕಿರುಕುಳ ಶಂಕೆ !

ಹೊಸನಗರ : ಬೆಂಗಳೂರಿನ ಕಂಪನಿಯೊಂದರಲ್ಲಿ ಇಂಜಿನಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊಸನಗರ ಪಟ್ಟಣದ ಹೊರವಲಯ ಸೀಗೆಕೊಪ್ಪದಲ್ಲಿ ವಾಸಿಸುತ್ತಿದ್ದ ಸಂತೋಷ (43) ಎಂಬುವವರು ಗುರುವಾರ ರಾತ್ರಿ 9:30 ವೇಳೆಗೆ ಮನೆಯ ಕೊಠಡಿಯೊಂದರಲ್ಲಿ ನೇಣು...

ದೇಶಿಯ ಅಡಿಕೆ ಬೆಳೆಗಾರರ ಹಿತಾಸಕ್ತಿ ರಕ್ಷಣೆಗೆ ಕೇಂದ್ರ ಸರ್ಕಾರದಿಂದ ಧಕ್ಕೆ: ಚಂದ್ರಮೌಳಿಗೌಡ

ಹೊಸನಗರ: ದೇಶಿಯ ಅಡಿಕೆ ಬೆಳೆಗಾರರ ಹಿತಾಸಕ್ತಿ ರಕ್ಷಣೆಗಾಗಿ ತರಲಾಗಿದ್ದ ಅಡಿಕೆ ಆಮದು ನಿರ್ಬಂಧ ನಿಯಮಗಳಿಗೆ ಕೇಂದ್ರ ವಾಣಿಜ್ಯ ಸಚಿವಾಲಯವು ತಿದ್ದುಪಡಿ ತಂದಿರುವುದು ನಮ್ಮ ದೇಶದ ಅಡಿಕೆ ಬೆಳೆಗಾರರ ಮೈಮೇಲೆ ಬರೆ...

ರಿಪ್ಪನ್‌ಪೇಟೆ ; ವಿಶ್ವ ರೇಬಿಸ್ ಹಾಗೂ ವಿಶ್ವ ಹೃದಯ ದಿನಾಚರಣೆ

ಹೊಸನಗರ: ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ರೇಬೀಸ್ ದಿನಾಚರಣೆ ಹಾಗೂ ವಿಶ್ವ ಹೃದಯ ದಿನಾಚರಣೆಯನ್ನು ಆಡಳಿತ ವೈದ್ಯಾಧಿಕಾರಿ ಡಾ. ಅನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಹೊಸನಗರ ಬೀದಿ ವ್ಯಾಪಾರಿಗಳಿಗೆ ವ್ಯವಸ್ಥಿತ ಜಾಗ ನೀಡುವಂತೆ ಮನವಿ

ಹೊಸನಗರ: ಹೊಸನಗರ - ಕುಂದಾಪುರ ರಸ್ತೆಯ ಅಕ್ಕಪಕ್ಕದಲ್ಲಿ ಸುಮಾರು 40 ಬೀಡ ಅಂಗಡಿಗಳನ್ನು ಇಟ್ಟುಕೊಂಡು ಬೀದಿಬದಿ ವ್ಯಾಪಾರದಲ್ಲಿ ಜೀವನ ಸಾಗಿಸುತ್ತಿದ್ದು ಸದ್ಯದಲ್ಲಿಯೇ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭವಾಗಲಿದ್ದು ನಮಗೆ ಜೀವನ...

ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಅನಾರೋಗ್ಯ ಮುಕ್ತರನ್ನಾಗಿಸುವುದೇ ಪೋಷಣ್ ಅಭಿಯಾನದ ಮುಖ್ಯ ಗುರಿ

ಹೊಸನಗರ : ಗರ್ಭಿಣಿಯರ ಸೀಮಂತ ಅನ್ನಪ್ರಾಶನ ಉಪೋಷಣಾ ದಿನಾಚರಣೆ ಪೌಷ್ಟಿಕ ಆಹಾರ ದಿನ ಮೊದಲಾದ ಗರ್ಭಿಣಿ, ಮಗು, ಬಾಣಂತಿಯರ ಆರೋಗ್ಯ ಸುಧಾರಣಾ ಕಾರ್ಯಕ್ರಮಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ...

ಕಳೂರು ಸೊಸೈಟಿಯ ಡಿವಿಡೆಂಟ್ ಹಣ ವಾಪಸ್ ನೀಡಿದ ಸದಸ್ಯರಿಗೆ ಅಭಿನಂದನೆ ; ದುಮ್ಮ ವಿನಯ್‌ಕುಮಾರ್

ಹೊಸನಗರ: ಇಲ್ಲಿನ ಕಳೂರು ಶ್ರೀರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 2021-22ನೇ ಸಾಲಿನಲ್ಲಿ 2603 ಜನ ಷೇರುದಾರ ಸದಸ್ಯರಿದ್ದು ಈ ವರ್ಷ 27,33,925 ರೂಪಾಯಿ ಸೊಸೈಟಿ ನಿವ್ವಳ ಲಾಭಾಂಶ...

ಹೊಸನಗರ; ನವರಾತ್ರಿಯ ಪ್ರಯುಕ್ತ 9ದಿನ ಪಾರ್ವತಿ ದೇವಿಗೆ ವಿವಿಧ ಅಲಂಕಾರ ಪೂಜೆ

ಹೊಸನಗರ: ವಿವಿಧತೆಯಲ್ಲಿ ಏಕತೆ ಕಾಣುವ ದೇವಸ್ಥಾನಗಳಲ್ಲಿ ಒಂದಾಗಿರುವ ಹೊಸನಗರದ ಶ್ರೀಮಹೇಶ್ವರ-ಪಾರ್ವತಿ-ಗಣಪತಿ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ 9ದಿನಗಳ ಕಾಲ ಪಾರ್ವತಿ ದೇವಿಯ ಮೂರ್ತಿಗೆ ಒಂಬತ್ತು ದಿನದಲ್ಲಿ ವಿವಿಧತೆಯಲ್ಲಿ 9ದಿನ ವಿಶೇಷ ಅಲಂಕಾರ...

MOST POPULAR

HOT NEWS

You cannot copy content of this page