
Bangalore
Karnataka Rain | ಇನ್ನೂ ನಾಲ್ಕು ದಿನ ಮುಂದುವರೆಯಲಿದೆ ಮಳೆ
ಬೆಂಗಳೂರು : ಮಳೆಯಾರ್ಭಟ ರಾಜ್ಯದಲ್ಲಿ (Karnataka Rain) ಇನ್ನು ನಾಲ್ಕು ದಿನ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi)ಯಲ್ಲಿ…

