ಅಜ್ಜನ ಸ್ವಂತ ಆಸ್ತಿ ತಂದೆಗೆ ವೈಯಕ್ತಿಕವಾಗಿ ಸೇರಿದಾಗ ಅದು ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ : ಕರ್ನಾಟಕ ಹೈಕೋರ್ಟ್
ಬೆಂಗಳೂರು : ತಾತನು ಜೀವನಕಾಲದಲ್ಲಿ ಸ್ವಂತವಾಗಿ ಸಂಪಾದಿಸಿದ ಆಸ್ತಿ, ಕುಟುಂಬದಲ್ಲಿ ವಿಭಜನೆಯಾದ ನಂತರ ತಂದೆಯ ಹೆಸರಿನಲ್ಲಿ ಬಂದರೂ ಅದು ತಂದೆಯ ವೈಯಕ್ತಿಕ ಆಸ್ತಿಯಾಗಿದ್ದು, ಪಿತ್ರಾರ್ಜಿತ ಅಥವಾ…