23.2 C
Shimoga
Sunday, November 27, 2022
- Advertisement -spot_img

TAG

Police

ಹೊಸನಗರ ಬಾಲಾಜಿ ಇಂಡೇನ್ ಗ್ಯಾಸ್‌ನಿಂದ ಅಕ್ರಮ ಹಣ ವಸೂಲಿಯ ಆರೋಪ ;ಗೃಹ ಬಳಕೆ ಅನಿಲ ಸಂಪರ್ಕ ಕಡ್ಡಾಯ ತಪಾಸಣೆ, ವಿಮೆ ಹೆಸರಿನಲ್ಲಿ ಜನತೆಗೆ ಪಂಗನಾಮ !

ಹೊಸನಗರ: ಇಲ್ಲಿನ ಶ್ರೀ ಬಾಲಾಜಿ ಇಂಡೇನ್ ಗ್ಯಾಸ್ ವಿತರಕರು ತಾಲೂಕಿನಾದ್ಯಂತ ಕಳೆದ ಏಳೆಂಟು ತಿಂಗಳಿನಿಂದ ಗೃಹೋಪಯೋಗಿ ಅಡುಗೆ ಅನಿಲದ ಸಂಪರ್ಕದ ಕಡ್ಡಾಯ ಪರಿಶೀಲನೆ ಹಾಗೂ ವಿಮೆ ಸೌಲಭ್ಯ ಕಲ್ಪಿಸುವ ನೆಪವೊಡ್ಡಿ ಗ್ರಾಮೀಣ ಭಾಗದ...

ಕಳುವಾದ 1.17 ಕೋಟಿ ರೂ. ಮೌಲ್ಯದ ಅಡಿಕೆ ವಶ ; ಆರೋಪಿಗಳ ಬಂಧನ !

ಸಾಗರ : ಗುಜರಾತ್‌ನ ಅಹ್ಮದಾಬಾದ್‌ಗೆ ಕಳುಹಿಸುತ್ತಿದ್ದ 1.17 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಅಡಿಕೆಯನ್ನು ಸಂಬಂಧಪಟ್ಟವರಿಗೆ ತಲುಪಿಸದೆ ಮಾಲೀಕರಿಗೆ ವಂಚಿಸಿ ಬೇರೆ ಕಡೆ ಸಾಗಿಸಲು ಪ್ರಯತ್ನಿಸಿದ್ದ ವಂಚಕರ ತಂಡವನ್ನು ಮಾಲುಸಹಿತ ಗ್ರಾಮಾಂತರ ಠಾಣೆ...

ಅಂತೂ ಉಡುಪಿ ಪೊಲೀಸರಿಗೆ ಸಿಕ್ಕಿ ಬಿದ್ರು ಶಾಲಾ – ಕಾಲೇಜುಗಳಲ್ಲಿ ಕಳ್ಳತನ ಮಾಡಿದ್ದ ಡಕಾಯಿತರು !

ಹೊಸನಗರ: ಹೊಸನಗರ ತಾಲೂಕಿನ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು, ನಗರದ ಎರಡು ಶಾಲೆ ಮತ್ತು ಅಮೃತ (ಗರ್ತಿಕೆರೆ) ಕಾಲೇಜಿನಲ್ಲಿ ರಾತ್ರಿ ವೇಳೆ ಬೀಗ ಮುರಿದು ಹಣದೋಚಿದ್ದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಶಾಲಾ...

ಬೆಳಂಬೆಳಗ್ಗೆ ಶಂಕಿತ ಉಗ್ರ ಶಾರಿಕ್ ಮನೆ ಮೇಲೆ ಪೊಲೀಸರ ದಾಳಿ !

ತೀರ್ಥಹಳ್ಳಿ : ಪಟ್ಟಣದ ಸೊಪ್ಪುಗುಡ್ಡೆಯಲ್ಲಿರುವ ಶಾರಿಕ್ ಮನೆ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ಮಾಡಿದ್ದಾರೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಶಾರಿಕ್ ಆರೋಪಿಯಾಗಿರಬಹುದು ಎಂಬ ಕಾರಣಕ್ಕಾಗಿ ಒಟ್ಟು ಮೂರು ತಂಡಗಳಾಗಿ ಪೊಲೀಸರು ದಾಳಿ ನಡೆಸಿದ್ದಾರೆ....

ಭಕ್ಷಕನಾದ ಆರಕ್ಷಕ ; ಕಾಫಿನಾಡಿನಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾದ ಕಥೆ ಇದು !

ಚಿಕ್ಕಮಗಳೂರು : ಪೊಲೀಸರೇ ಸೇರಿ ಚಿನ್ನದ ವ್ಯಾಪಾರಿಯನ್ನ ಬೆದರಿಸಿ 5 ಲಕ್ಷ ರೂ. ದರೋಡೆ ಮಾಡಿದ್ದಾರೆಂದು ದೂರು ದಾಖಲಾಗಿದೆ. ಈ ಘಟನೆ ನಡೆದಿರವುದು ಕಾಫಿನಾಡು ಚಿಕ್ಕಮಗಳೂರಿನಲ್ಲಿ. ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪೇದೆಗಳ ವಿರುದ್ಧ...

ಗೃಹ ಸಚಿವರ ಸ್ವಕೇತ್ರದಿಂದ 112 ಸಂಖ್ಯೆಗೆ ಬಂದಿತ್ತು ವಿಚಿತ್ರ ಕರೆ, ಈ ವಿಚಿತ್ರ ಕರೆ ಬೆನ್ನತ್ತಿ ಹೋದ ಪೊಲೀಸ್ರು ಒಮ್ಮೆ ಬೆಸ್ತು ಬಿದ್ದಿದ್ರು ! ಅದೇನಂತಿರಾ ? ಇಲ್ಲಿದೆ ನೋಡಿ

ತೀರ್ಥಹಳ್ಳಿ : ಪೊಲೀಸ್ ಇಲಾಖೆ ಸದಾ ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಆಪತ್ಕಾಲದಲ್ಲಿ ರಕ್ಷಣೆ ನೀಡಲು 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ ಇಂತಹ ಸಮಯದಲ್ಲಿ ಸಾರ್ವಜನಿಕರಿಗಾಗಿ ಡಯಲ್ 100 , 112 ಕಾರ್ಯನಿರ್ವಹಿಸುತ್ತಿರುತ್ತವೆ ಇವುಗಳ ಸೇವೆಯನ್ನು...

ವಿವಾಹಿತ ಹಿಂದೂ ಮಹಿಳೆಗೆ ಡಿವೋರ್ಸ್ ಕೊಡಿಸಿದ, ನಂತ್ರ ಆಕೆಯನ್ನೇ ಮದುವೆಯಾದ, ಈಗ ಮತಾಂತರಕ್ಕೆ ಟಾರ್ಚರ್ ನೀಡಿದ ಆರೋಪ ; ಎಲ್ಲಿದು ?

ತೀರ್ಥಹಳ್ಳಿ: ವಿವಾಹಿತ ಹಿಂದೂ ಮಹಿಳೆಗೆ ಡಿವೋರ್ಸ್ ಕೊಡಿಸಿ, ನಂತರ ಆಕೆಯನ್ನ ಮದುವೆಯಾಗಿ ಇದೀಗ ಮತಾಂತರ ಆಗುವಂತೆ ಟಾರ್ಚರ್ ನೀಡಿದ ಆರೋಪ ಕೇಳಿಬಂದಿದೆ. ತೀರ್ಥಹಳ್ಳಿ ನಿವಾಸಿ ಅಬ್ದುಲ್ ಖಾದರ್ ವಿರುದ್ಧ ಈ ಆರೋಪ ಕೇಳಿಬಂದಿದ್ದು...

ಜಾನುವಾರು ಹುಡುಕಲು ಹೋದ ವ್ಯಕ್ತಿ ಕಾಲು ಜಾರಿ ಹಳ್ಳಕ್ಕೆ ಬಿದ್ದು ಸಾವು !

ಹೊಸನಗರ : ಮೇಯಲು ಬಿಟ್ಟ ಜಾನುವಾರು ಮನೆಗೆ ಬಾರದ ಕಾರಣ ಹುಡುಕಲು ಹೋದ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತ ಪಟ್ಟಿರುವ ಘಟನೆ ತಾಲೂಕಿನ ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ...

ಪತ್ನಿ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಜೊತೆಗೆ ₹ 50 ಸಾವಿರ ದಂಡ !

ಶಿವಮೊಗ್ಗ : ಪತ್ನಿ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಜೊತೆಗೆ 50 ಸಾವಿರ ರೂ‌. ದಂಡ ವಿಧಿಸಿ ಕೋರ್ಟ್‌ ತೀರ್ಪು ನೀಡಿದೆ. ಏನಿದು ಘಟನೆ ?ಹಾಲ್‌ ಲಕ್ಕವಳ್ಳಿ ಗ್ರಾಮದ ವಾಸಿ ಮಂಜುನಾಥನು ತನ್ನ...

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಶಿವಮೊಗ್ಗ: ತುಂಗಾ ನಗರ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ಮದಾರಿಪಾಳ್ಯದ ಮೊಹ್ಮದ್ ಪೀರ್(21), ಮತ್ತೂರಿನ ಯೂಸೂಫ್ ಖಾನ್ (20), ಶಿವಮೊಗ್ಗದ ಮೊಹ್ಮದ್ ಆಸೀಫ್ ಅಲಿಯಾಸ್...

Latest news

- Advertisement -spot_img
error: Content is protected !!