Ripponpete

Ripponpete

ಗ್ರಾ.ಪಂ. ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ವಿರೋಧಿಸಿ ಏಕಾಂಗಿ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಪ್ರತಿಭಟನೆ

RIPPONPETE ; ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ಎರಡ್ಮೂರು ದಿನಗಳಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವುದನ್ನು ವಿರೋಧಿಸಿ ಇಂದು ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಕಛೇರಿಯ ಮುಂಭಾಗ…

Ripponpete

ರಿಪ್ಪನ್‌ಪೇಟೆ ಗುಡ್ ಶಫರ್ಡ್ ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

RIPPONPETE ; ಶಿವಮೊಗ್ಗ ಜಿಲ್ಲಾ ಮಟ್ಟದ 14 ವರ್ಷದ ವಯೋಮಿತಿ ಒಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಗುಡ್ ಶಫರ್ಡ್ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು 4×100 ಮೀ. ರಿಲೇ ಓಟದ ಸ್ಪರ್ಧೆಯಲ್ಲಿ ಪ್ರಥಮ…

Ripponpete

ಶರನ್ನವರಾತ್ರಿ ಉತ್ಸವದ ಚತುರ್ಥ ದಿನ | ಅಭೀಷ್ಠಫಲ ಪ್ರಾಪ್ತಿಗಾಗಿ ಫಲಗಳ ಅರ್ಪಣೆ, ಭಕ್ತರ ಆಶಯಗಳನ್ನು ಈಡೇರಿಸಲಿ ; ಹೊಂಬುಜ ಶ್ರೀಗಳು

RIPPONPETE ; ಅಭೀಷ್ಠವರಪ್ರದಾಯಿನಿ ವಿಶ್ವಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪ್ರಕೃತಿಯಲ್ಲಿ ಬೆಳೆಯುವ ವಿಭಿನ್ನ ಫಲಗಳನ್ನರ್ಪಿಸಿ, ಪೂಜಾ ವಿಧಿ-ವಿಧಾನಗಳನ್ನು ಶರನ್ನವರಾತ್ರಿ ಉತ್ಸವದ ಚತುರ್ಥ ದಿನದಂದು ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾಗಿರುವ…

Ripponpete

ಕ್ರೀಡಾಕೂಟ ; ಕೋಟೆತಾರಿಗ ಶಾಲೆ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ

RIPPONPETE ; ಶಿವಮೊಗ್ಗದಲ್ಲಿ ಇಂದು ನಡೆದ 14 ವರ್ಷ ವಯೋಮಿತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹೊಸನಗರ ತಾಲೂಕಿನ ಸ.ಹಿ.ಪ್ರಾ. ಶಾಲೆ ಕೋಟೆತಾರಿಗ ಶಾಲೆಯ ವಿದ್ಯಾರ್ಥಿಗಳಾದ ಸಾನಿಕ ಟಿ.ಎನ್. ತಟ್ಟೆ ಎಸೆತ ಸ್ಪರ್ಧೆಯಲ್ಲಿ ಹಾಗೂ…

Ripponpete

RIPPONPETE ; ತ್ರಯೋದಶಾಕ್ಷರ ರಾಮನಾಮಮಂತ್ರ ಹವನ | ಶರನ್ನವರಾತ್ರಿ ಉತ್ಸವದೊಂದಿಗೆ ಚಂಡಿಕಾ ಪಾರಾಯಣ ನವಚಂಡಿಕಾ ಹೋಮ

RIPPONPETE ; ಇಲ್ಲಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು ಶರನ್ನವರಾತ್ರಿ ಅಂಗವಾಗಿ ಜಿ.ಎಸ್.ಬಿ.ಕಲ್ಯಾಣಮಂದಿರದಲ್ಲಿ “ತ್ರಯೋದಶಾಕ್ಷರ ರಾಮನಾಮ ಮಂತ್ರ ಹವನ’’ ಶ್ರೀ ಗುರು ಗಣೇಶ ಪೂಜೆ, ಪುಣ್ಯಾಹ, ಕಲಶಪ್ರತಿಷ್ಟೆ ವಿಶೇಷ ಪೂಜಾ ಕಾರ್ಯವು ವಿಧಿ…

Ripponpete

ಹೊಂಬುಜದಲ್ಲಿ ಶರನ್ನವರಾತ್ರಿ ತೃತೀಯ ದಿನದ ಪೂಜಾ ಕೈಂಕರ್ಯ | ಮುತ್ತಿನಂತೆ ಶೀತಲ ಪ್ರಭೆಯಿಂದ ಸುಶೀಲರಾಗಬೇಕು ; ಶ್ರೀಗಳು

RIPPONPETE ; ಶರನ್ನವರಾತ್ರಿ ಪೂಜಾ ಕೈಂಕರ್ಯವನ್ನು ತೃತೀಯ ದಿನದಂದು ಶ್ರೀ 1008 ಪಾರ್ಶ್ವನಾಥ ಸ್ವಾಮಿ ಅಧಿದೇವತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ನೆರವೇರಿಸಲಾಯಿತು. ಹೊಂಬುಜ ಜೈನ ಮಠದ…

Ripponpete

ಶ್ರೀಕ್ಷೇತ್ರ ಹೊಂಬುಜದಲ್ಲಿ 2ನೇ ದಿನದ ಶರನ್ನವರಾತ್ರಿ ಧಾರ್ಮಿಕ ವಿಧಿ | ಸಹಸ್ರನಾಮ ಕುಂಕುಮಾರ್ಚನೆಯಿಂದ ಸಾಮರಸ್ಯ ಜೀವನ ನಿರ್ವಹಣೆ ; ಶ್ರೀಗಳು

RIPPONPETE ; ಆಶ್ವಯುಜ ಶುಕ್ಲಪಕ್ಷದ ಬಿದಿಗೆ ಶುಭ ದಿನವು ಶರನ್ನವರಾತ್ರಿಯ ದ್ವಿತೀಯ ದಿನದ ಧಾರ್ಮಿಕ ವಿಧಿಗಳು ಆಗಮೋಕ್ತ ಶಾಸ್ತ್ರದನ್ವಯ ಹೊಂಬುಜ ಶ್ರೀಮಠದ ಪೀಠಾಧೀಶರಾದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ…

Ripponpete

ಕಡಸೂರು ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕನಿಗೆ ಬೀಳ್ಕೊಡುಗೆ

RIPPONPETE ; ವ್ಯಕ್ತಿ ಹೋದರು ವ್ಯಕ್ತಿತ್ವ ಉಳಿಯ ಬೇಕು. ಇದು ಸಮಾಜಕ್ಕೆ ನಾವು ನೀಡುವ ಕೊಡುಗೆ. ಉಸಿರಿರುವಾಗ ಹಸಿರಾದ ಕೆಲಸವನ್ನು ನಾವು ಮಾಡಬೇಕು. ಬದಲಾವಣೆ ಜಗದ ನಿಯಮ. ಸ್ಥಳ ಬದಲಾದರೂ ವ್ಯಕ್ತಿತ್ವ ಬದಲಾಗಬಾರದು.…

Ripponpete

ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿ ಶರನ್ನವರಾತ್ರಿ ಪೂಜಾ ಘಟ ಸ್ಥಾಪನೆ | ಶ್ರದ್ಧಾಭಕ್ತಿಯ ಆರಾಧನೆ ನೈಜ ಆಧ್ಯಾತ್ಮಿಕ ಉಪಾಸನೆ ; ಶ್ರೀಗಳು

RIPPONPETE ; ಶ್ರದ್ಧಾ ಭಕ್ತಿಯಿಂದ ದೇವರ-ದೇವತಾ ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳುವುದು ನೈಜ ಆಧ್ಯಾತ್ಮಕ ಉಪಾಸನೆ ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧೀಶರಾದ  ಜಗದ್ಗುರು   ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪೂರ್ವ…

Ripponpete

ರಿಪ್ಪನ್‌ಪೇಟೆ ಕಸ್ತೂರಿ ಕನ್ನಡ ಸಂಘಕ್ಕೆ ಆಯ್ಕೆ

RIPPONPETE ; ಇಲ್ಲಿನ ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ ರಾಜ್‌ಕುಮಾರ್ ಅಭಿಮಾನ ಬಳಗದ 4ನೇ ವರ್ಷದ ಸಮಿತಿಗೆ  ನೂತನ ಅಧ್ಯಕ್ಷರಾಗಿ ಧನಲಕ್ಷ್ಮಿ ಪ್ರಧಾನ ಕಾರ್ಯದರ್ಶಿಗಳಾಗಿ ನಿರ್ಮಲ ಹರೀಶ್ ಮತ್ತು ಮಹಮ್ಮದ್‌ಹುಸೇನ್ ಆಯ್ಕೆಯಾಗಿದ್ದಾರೆ.…