ತೀರ್ಥಹಳ್ಳಿ: ಶಾಸಕರಿಂದ ತುಂಗೆಗೆ ಬಾಗಿನ ಅರ್ಪಣೆ
ತೀರ್ಥಹಳ್ಳಿ: ಪಟ್ಟಣದ ಶ್ರೀ ರಾಮೇಶ್ವರ ದೇವಾಲಯದ ಸಮೀಪದಲ್ಲಿ ಮಘೆ ಮಳೆಯ ಆರ್ಭಟಕ್ಕೆ ಉಕ್ಕಿ ಹರಿಯುತ್ತಿರುವ ತುಂಗಾನದಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಬಾಗಿನ ಅರ್ಪಿಸಿದರು. ಮಲೆನಾಡಿನ ಜೀವ ನದಿ ತುಂಗೆ ಈ ಬಾರಿ ಎರಡು ಬಾರಿ ಉಕ್ಕಿ ಹರಿದು ಶ್ರೀ ರಾಮ ಮಂಟಪ ಮುಳುಗುವಂತಾಗಿದೆ.ಕ್ಷೇತ್ರದ ಜನರ ಬದುಕು ಹಸನಾಗಲು ತುಂಗೆ ಸದಾ ಕಾಲ ಕಾಪಾಡಲಿ ಎಂದು ಶಾಸಕರು ಮಾತನಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರಂಜಿತ್, ಎಂಐಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ,ಪ.ಪಂ.ಅಧ್ಯಕ್ಷ ರಹಮತ್ … Continue reading ತೀರ್ಥಹಳ್ಳಿ: ಶಾಸಕರಿಂದ ತುಂಗೆಗೆ ಬಾಗಿನ ಅರ್ಪಣೆ
Copy and paste this URL into your WordPress site to embed
Copy and paste this code into your site to embed