ಹಾರ್ಡ್‌ವೇರ್ ಪಾಲುದಾರ ವಿ.ರಘು ನಿಧನ

0 192

ಭದ್ರಾವತಿ: ಇಲ್ಲಿನ ಗಾಂಧೀ ನಗರದ ವಾಸಿ ಬಿ.ಎಚ್.ರಸ್ತೆಯಲ್ಲಿರುವ ರಾಮ್‌ಪ್ರಸಾದ್ ಹಾರ್ಡ್‌ವೇರ್ ಪಾಲುದಾರ‌ ವಿ.ರಘು (42) ಅವರು ಅನಾರೋಗ್ಯದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.


ಮೃತರಿಗೆ ಪತ್ನಿ ಕೆ.ಎಂ.ವೀಣಾ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಜಮೀನಿನಲ್ಲಿ ಶುಕ್ರವಾರ ಮಧ್ಯಾಹ್ನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಶಾಸಕ ಬಿ.ಕೆ.ಸಂಗಮೇಶ್ ಹಾಗೂ ಬಂಧು-ಮಿತ್ರರು ಸಂತಾಪ ಸೂಚಿಸಿದ್ದಾರೆ.

Leave A Reply

Your email address will not be published.