ಶಿವಮೊಗ್ಗ/ಚಿಕ್ಕಮಗಳೂರು ; ಮಲೆನಾಡಿನ ಹಲವೆಡೆ ನಿನ್ನೆ ಸಂಜೆ ಗುಡುಗು ಸಿಡಿಲು ಹಾಗೂ ಬಿರುಗಾಳಿ ಸಹಿತ ಧಾರಕಾರ ಮಳೆಯಾಗಿದೆ.
ಇಂದು ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಸುರಿದ ಮಳೆ ವಿವರ ಹೀಗಿದೆ.

ಎಲ್ಲೆಲ್ಲಿ ಎಷ್ಟಾಗಿದೆ ಮಳೆ ? (ಮಿ.ಮೀ.ಗಳಲ್ಲಿ) ;
- ಕೊಪ್ಪ – ಅತ್ತಿಕೂಡಿಗೆ : 56
- ತೀರ್ಥಹಳ್ಳಿ – ಹೊಸಹಳ್ಳಿ : 41.5
- ಮೂಡಿಗೆರೆ – ಬಿ.ಹೊಸಹಳ್ಳಿ : 34.50
- ಶಿವಮೊಗ್ಗ – ಶಿವಮೊಗ್ಗ 1 : 30.6
- ತೀರ್ಥಹಳ್ಳಿ – ಬೆಜ್ಜವಳ್ಳಿ : 30
- ಭದ್ರಾವತಿ – ದಾಸರಕಲ್ಲಹಳ್ಳಿ : 28
- ಭದ್ರಾವತಿ – ಅಗರದಹಳ್ಳಿ : 23
- ನ.ರಾ.ಪುರ – ಕರ್ಕೇಶ್ವರ (ಮೇಲ್ಪಾಲ್) : 23
- ಭದ್ರಾವತಿ – ಮೈದೊಳಲು : 23
- ಹೊಸನಗರ – ಕೋಡೂರು : 22.5
- ಶಿವಮೊಗ್ಗ – ಕೂಡ್ಲಿ : 21.5
- ಹೊಸನಗರ – ಮಾರುತಿಪುರ : 17.5
- ಕಳಸ – ತೋಟದೂರು : 16
- ತೀರ್ಥಹಳ್ಳಿ – ಹೊದಲ-ಅರಳಾಪುರ : 16
- ಕೊಪ್ಪ – ಕೊಪ್ಪ (ಗ್ರಾಮೀಣ) : 15.5
- ಕೊಪ್ಪ – ಕೊಪ್ಪ1 : 15.4
- ತೀರ್ಥಹಳ್ಳಿ – ಹೆಗ್ಗೋಡು : 15
- ಹೊಸನಗರ – ಮೇಲಿನಬೆಸಿಗೆ : 14
- ತೀರ್ಥಹಳ್ಳಿ – ತೀರ್ಥಹಳ್ಳಿ 1 : 13.7
- ತೀರ್ಥಹಳ್ಳಿ – ಅರೇಹಳ್ಳಿ : 11.5
- ಶಿಕಾರಿಪುರ – ಬಗನಕಟ್ಟೆ : 11
- ತೀರ್ಥಹಳ್ಳಿ – ಬಾಂಡ್ಯ-ಕುಕ್ಕೆ : 11

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





