SHIVAMOGGA / CHIKKAMAGALURU | ಮಲೆನಾಡಿನಲ್ಲಿ ವರುಣಾರ್ಭಟ ಜೋರಾಗಿದ್ದು ಭಾನುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಪ್ರಮಾಣದ ಮಳೆ (Rain) ಸುರಿದಿದೆ ಎಂದು ಇಲ್ಲಿ ನೀಡಲಾಗಿದೆ.
ಚಿಕ್ಕಮಗಳೂರು (ಮಿ.ಮೀ.) :
- ಬಣಕಲ್ (ಮೂಡಿಗೆರೆ) : 75.5
- ಕೆರೆ (ಶೃಂಗೇರಿ) : 56.5
- ಬೇಗಾರು (ಶೃಂಗೇರಿ) : 54.5
- ಶಾನುವಳ್ಳಿ (ಕೊಪ್ಪ) : 52.5
- ನಿಲುವಾಗಿಲು (ಕೊಪ್ಪ) : 41
- ಬೆಟ್ಟಗೆರೆ (ಮೂಡಿಗೆರೆ) : 40.5
- ಹೀರೆಕೂಡಿಗೆ (ಮೂಡಿಗೆರೆ) : 39.5
- ಕಮ್ಮರಡಿ (ಕೊಪ್ಪ) : 39.5
- ಸೀತೂರು (ಎನ್.ಆರ್.ಪುರ) 37
ಶಿವಮೊಗ್ಗ ಜಿಲ್ಲೆ (ಮಿ.ಮೀ.) :
- ಬಿದರಗೋಡು (ತೀರ್ಥಹಳ್ಳಿ) : 66.5
- ಹೊಸೂರು-ಸಂಪೆಕಟ್ಟೆ (ಹೊಸನಗರ) : 62.5
- ನೊಣಬೂರು (ತೀರ್ಥಹಳ್ಳಿ) : 51
- ಮೇಲಿನಬೆಸಿಗೆ (ಹೊಸನಗರ) : 44.5
- ಸೊನಲೆ (ಹೊಸನಗರ) : 44.5
- ಹೊನ್ನೆತಾಳು (ತೀರ್ಥಹಳ್ಳಿ) 38
- ತೀರ್ಥಮತ್ತೂರು (ತೀರ್ಥಹಳ್ಳಿ) : 35
- ಆರಗ (ತೀರ್ಥಹಳ್ಳಿ) : 31
- ಅಮೃತ-ಗರ್ತಿಕೆರೆ (ಹೊಸನಗರ) : 31
- ಕುಡುಮಲ್ಲಿಗೆ (ತೀರ್ಥಹಳ್ಳಿ) : 30.5
Read More
ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು !
Dengue | ಮಹಾಮಾರಿ ಡೆಂಗ್ಯೂಗೆ 6 ವರ್ಷದ ಬಾಲಕಿ ಬಲಿ !