Karnataka Rain ಶಿವಮೊಗ್ಗ

Malenadu Rain | ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ?

SHIVAMOGGA / CHIKKAMAGALURU | ಮಲೆನಾಡಿನಲ್ಲಿ ವರುಣಾರ್ಭಟ ಜೋರಾಗಿದ್ದು ಭಾನುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ  ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಪ್ರಮಾಣದ ಮಳೆ (Rain) ಸುರಿದಿದೆ ಎಂದು ಇಲ್ಲಿ ನೀಡಲಾಗಿದೆ.

ಚಿಕ್ಕಮಗಳೂರು (ಮಿ.ಮೀ.) :

  • ಬಣಕಲ್ (ಮೂಡಿಗೆರೆ) : 75.5
  • ಕೆರೆ (ಶೃಂಗೇರಿ) : 56.5
  • ಬೇಗಾರು (ಶೃಂಗೇರಿ) : 54.5
  • ಶಾನುವಳ್ಳಿ (ಕೊಪ್ಪ) : 52.5
  • ನಿಲುವಾಗಿಲು (ಕೊಪ್ಪ) : 41
  • ಬೆಟ್ಟಗೆರೆ (ಮೂಡಿಗೆರೆ) : 40.5
  • ಹೀರೆಕೂಡಿಗೆ (ಮೂಡಿಗೆರೆ) : 39.5
  • ಕಮ್ಮರಡಿ (ಕೊಪ್ಪ) : 39.5
  • ಸೀತೂರು (ಎನ್.ಆರ್.ಪುರ) 37

ಶಿವಮೊಗ್ಗ ಜಿಲ್ಲೆ (ಮಿ.ಮೀ.) :

  • ಬಿದರಗೋಡು (ತೀರ್ಥಹಳ್ಳಿ) : 66.5
  • ಹೊಸೂರು-ಸಂಪೆಕಟ್ಟೆ (ಹೊಸನಗರ) : 62.5
  • ನೊಣಬೂರು (ತೀರ್ಥಹಳ್ಳಿ) : 51
  • ಮೇಲಿನಬೆಸಿಗೆ (ಹೊಸನಗರ) : 44.5
  • ಸೊನಲೆ (ಹೊಸನಗರ) : 44.5
  • ಹೊನ್ನೆತಾಳು (ತೀರ್ಥಹಳ್ಳಿ) 38
  • ತೀರ್ಥಮತ್ತೂರು (ತೀರ್ಥಹಳ್ಳಿ) : 35
  • ಆರಗ (ತೀರ್ಥಹಳ್ಳಿ) : 31
  • ಅಮೃತ-ಗರ್ತಿಕೆರೆ (ಹೊಸನಗರ) : 31
  • ಕುಡುಮಲ್ಲಿಗೆ (ತೀರ್ಥಹಳ್ಳಿ) : 30.5

Read More

ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು !

HOSANAGARA | ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂತ್ತೊಂದು ಕರೆ, ನನಗೆ ಹಿಂದಿ ಬರಲ್ಲ ಎಂದು ಕಾಲ್ ಕಟ್ ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್ ! ಹಾಗಾದ್ರೆ ಏನಾಯ್ತು ?

Dengue | ಮಹಾಮಾರಿ ಡೆಂಗ್ಯೂಗೆ 6 ವರ್ಷದ ಬಾಲಕಿ ಬಲಿ !

Leave a Comment