Arecanut, Black Pepper Price 30 August 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Written by malnadtimes.com

Published on:

Arecanut & Black Pepper Today Price | ಆಗಸ್ಟ್‌ 30 ಶುಕ್ರವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು ( Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಮಾರುಕಟ್ಟೆ :
ಹಸ : 77720 – 77720
ಬೆಟ್ಟೆ : 46199 – 53300
ರಾಶಿ ಇಡಿ : 40198 – 48099
ಗೊರಬಲು : 24158 – 31382

ಹೊಸನಗರ ಮಾರುಕಟ್ಟೆ :
ರಾಶಿ ಇಡಿ : 8009 – 49229
ಗೊರಬಲು : 2599 – 31611

ಭದ್ರಾವತಿ ಮಾರುಕಟ್ಟೆ :
ರಾಶಿ ಇಡಿ : 35199 – 47989

ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 35099 – 47689
ಹೊಸ ರಾಶಿಇಡಿ : 34099 – 40700

ತರೀಕೆರೆ ಮಾರುಕಟ್ಟೆ :
ರಾಶಿ ಇಡಿ : 35199 – 48100
ಚಾಲಿ : 27099 – 27099
ಹಂಡ ಇಡಿ : 35199 – 35199
ಹೊಸ ರಾಶಿಇಡಿ : 38199 – 38199

ಸಾಗರ ಮಾರುಕಟ್ಟೆ :
ರಾಶಿ ಇಡಿ : 30899 – 48099
ಚಾಲಿ : 22099 – 32809
ಸಿಪ್ಪೆಗೋಟು : 8119 – 16770

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 21889 – 23099
ಬಿಳಿಗೋಟು : 24700 – 28339

Arecanut and Black Pepper Price
Arecanut and Black Pepper Price

ಶಿರಸಿ ಮಾರುಕಟ್ಟೆ :
ಚಾಲಿ : 32892 – 36316
ಬಿಳಿಗೋಟು : 20099-30019

ಯಲ್ಲಾಪುರ ಮಾರುಕಟ್ಟೆ :
ಆಪಿ : 55899 – 58899
ಚಾಲಿ : 29600 – 35899

ಚಿತ್ರದುರ್ಗ ಮಾರುಕಟ್ಟೆ :
ಆಪಿ : 46600 – 47000
ರಾಶಿ : 46100 – 46500

ಕುಮಟಾ ಮಾರುಕಟ್ಟೆ :
ಹಳೆಚಾಲಿ : 36899 – 39399

ಕಾಳುಮೆಣಸು ಧಾರಣೆ ( Black Pepper Price) :
630– 640 /- (K.G.)

Leave a Comment