ರಿಪ್ಪನ್‌ಪೇಟೆ ; ಹರತಾಳು ಶ್ರೀರಾಘವೇಂದ್ರಸ್ವಾಮಿ ಮಠದ ಶ್ರೀರಾಮಾಶ್ರಮದಲ್ಲಿ 64ನೇ ವರ್ಷದ ಶ್ರೀರಾಮೋತ್ಸವವು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಶ್ರೀರಾಘವೇಂದ್ರ ಸ್ವಾಮಿ ಮತ್ತು ಶ್ರೀರಾಮ ಸನ್ನಿಧಿಯಲ್ಲಿ ವಿಶೇಷ ಪೂಜೆ, ಶ್ರೀರಾಮ ಪಟ್ಟಾಭಿಷೇಕ ಹವನ ಪೂರ್ಣಾಹುತಿ ಮಹಾಪೂಜೆ ಹಾಗೂ ಅಷ್ಟೋತ್ತರ ಶತ ನಾಳಿಕೇರ ಮತ್ತು ಶ್ರೀಮಹಾಗಣಪತಿಯಾಗ ಜರುಗಿತು. ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನೆರವೇರಿತು.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

