Arecanut Today Price

Adike Price 07 ಜುಲೈ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Adike price today

Arecanut Today Price | ಜುಲೈ 07 ಭಾನುವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

HOSANAGARA | ಭಾರಿ ಮಳೆಗೆ ಮನೆ ಗೋಡೆ ಕುಸಿತ !

📢 Stay Updated! Join our WhatsApp Channel Now →

ತೀರ್ಥಹಳ್ಳಿ ಮಾರುಕಟ್ಟೆ :
ಹಸ: 65009 – 76099
ಬೆಟ್ಟೆ : 48599 – 54299
ಗೊರಬಲು : 32199 – 33570
ರಾಶಿ ಇಡಿ : 34869 – 51699

ಕೊಪ್ಪ ಮಾರುಕಟ್ಟೆ :
ಬೆಟ್ಟೆ : 47899 – 54419
ರಾಶಿ : 32599 – 51501
ಗೊರಬಲು : 32302 – 33299
ಹಸ : 57666 – 61366

ಶೃಂಗೇರಿ ಮಾರುಕಟ್ಟೆ :
ಹಸ : 59189 – 79159
ಬೆಟ್ಟೆ : 48299 – 54099
ರಾಶಿ ಇಡಿ : 32909 – 51569
ಗೊರಬಲು : 24679 – 32909

ಶಿರಸಿ ಮಾರುಕಟ್ಟೆ :
ಕೆಂಪುಗೋಟು : 20299 – 25499
ಚಾಲಿ : 32199 – 36299
ಬೆಟ್ಟೆ: 32799 – 41699
ಬಿಳಿಗೋಟು: 22099 – 29617
ರಾಶಿ : 44399 -46599

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಕಾಣೆಯಾಗಿದ್ದ ಯುವತಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ !

ಸೊರಬ ಮಾರುಕಟ್ಟೆ :
ಚಾಲಿ : 28313 – 32099
ರಾಶಿ : 42099 – 51719
ಸಿಪ್ಪೆಗೋಟು : 16313 – 17009

ಚನ್ನಗಿರಿ ಮಾರುಕಟ್ಟೆ:
ರಾಶಿ : 47400 – 51900

ಕಾಳುಮೆಣಸು ಧಾರಣೆ ( Black Pepper Price) :
630– 650 /- (K.G.)

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]