Adike Price 09 ಜೂನ್ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Written by Mahesh Hindlemane

Published on:

Arecanut Today Price | ಜೂನ್ 09 ಭಾನುವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಇಂತಿದೆ.

WhatsApp Group Join Now
Telegram Group Join Now
Instagram Group Join Now

ತೀರ್ಥಹಳ್ಳಿ ಮಾರುಕಟ್ಟೆ :

  • ಗೊರಬಲು : 32009 – 34699
  • ಹಸ : 51369 – 83700
  • ಬೆಟ್ಟೆ : 52869 – 54779
  • ರಾಶಿ ಇಡಿ : 34000 – 53601

ಶಿಕಾರಿಪುರ ಮಾರುಕಟ್ಟೆ :

  • ಹೊಸ ರಾಶಿ ಇಡಿ : 30006 – 52899
  • ರಾಶಿ ಇಡಿ : 34066 – 52599
  • ಹಂಡ ಇಡಿ : 28066 – 35199
  • ಗೊರಬಲು : 20199 – 30399

ಶೃಂಗೇರಿ ಮಾರುಕಟ್ಟೆ :

  • ಹಸ : 56689 – 75099
  • ಬೆಟ್ಟೆ : 41366 – 54579
  • ರಾಶಿ ಇಡಿ : 33999 – 53299
  • ಗೊರಬಲು : 29579 – 34599

ಸೊರಬ ಮಾರುಕಟ್ಟೆ :

  • ರಾಶಿ ಇಡಿ : 33786 – 53119
  • ಹಂಡ ಇಡಿ : 25313 – 34313
  • ಗೊರಬಲು : 22313 – 30786

Read More :B Y Raghavendra :ಮೋದಿ 3.0 ಸರ್ಕಾರದಲ್ಲಿ ಮಂತ್ರಿ ಯಾಗುವರೇ ಶಿವಮೊಗ್ಗ ಸಂಸದ !

ಶಿವಮೊಗ್ಗ ಮಾರುಕಟ್ಟೆ :

Adike price today
  • ಬೆಟ್ಟೆ: 48069 – 55332
  • ಸರಕು: 61599 – 70009
  • ಗೊರಬಲು: 16009 – 35599
  • ರಾಶಿ: 34699 – 53559

ಸಿದ್ಧಾಪುರ ಮಾರುಕಟ್ಟೆ :

  • ಬಿಳಿಗೋಟು : 26509 – 32699
  • ಕೆಂಪುಗೋಟು : 26219 – 29019
  • ಕೋಕಾ : 26019 – 29619
  • ತಟ್ಟಿಬೆಟ್ಟೆ : 35300 – 48459
  • ರಾಶಿ : 43099 – 49899
  • ಚಾಲಿ : 34109 – 36299

ಶಿರಸಿ ಮಾರುಕಟ್ಟೆ :

  • ಬಿಳಿಗೋಟು : 20900 – 31299
  • ಕೆಂಪುಗೋಟು : 18600 – 28699
  • ಬೆಟ್ಟೆ : 32899 – 44889
  • ರಾಶಿ : 45018 – 50525
  • ಚಾಲಿ : 33099 – 37581

ಕುಮಟಾ ಮಾರುಕಟ್ಟೆ :

  • ಕೋಕಾ : 14019 – 27869
  • ಚಿಪ್ಪು : 25999 – 29099
  • ಫ್ಯಾಕ್ಟರಿ : 10869 – 19249
  • ಹೊಸ ಚಾಲಿ : 31609 – 35569
  • ಹಳೆ ಚಾಲಿ : 37899 – 39299

Author Profile

Mahesh Hindlemane
Mahesh Hindlemane
ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.

Leave a Comment