Arecanut Today Price

Adike Price 10 ಜೂನ್ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Adike Price
Adike Price

Arecanut Today Price | ಜೂನ್ 10 ಸೋಮವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಇಂತಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಮಾರುಕಟ್ಟೆ :

  • ಹಸ : 61000 – 63920
  • ಬೆಟ್ಟೆ : 50899 – 51410
  • ಗೊರಬಲು : 27909 – 34977
  • ರಾಶಿ ಇಡಿ : 36869 – 53399
  • ಸರಕು : 63920 – 82999
  • ಸಿಪ್ಪೆಗೋಟು : 16099 – 18299
  • ಚಾಲಿ : 32501 – 35509
  • ಕೋಕಾ : 29599
  • ಕೆಂಪುಗೋಟು : 26509 – 32009
  • ಬಿಳಿಗೋಟು : 22701 – 23001

ಸಾಗರ ಮಾರುಕಟ್ಟೆ :

  • ರಾಶಿ ಇಡಿ : 40009 – 52219
  • ಚಾಲಿ : 33001 – 35001

ಚನ್ನಗಿರಿ ಮಾರುಕಟ್ಟೆ :

  • ರಾಶಿ : 49520 – 53789
Adike price today

ಸಿದ್ದಾಪುರ ಮಾರುಕಟ್ಟೆ :

  • ಕೆಂಪುಗೋಟು : 27419 – 29219
  • ಬಿಳಿಗೋಟು : 26699 – 29899

ಶಿರಸಿ ಮಾರುಕಟ್ಟೆ :

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
  • ಚಾಲಿ : 33139 – 37801
  • ಬಿಳಿಗೋಟು : 21300 – 30889

ಯಲ್ಲಾಪುರ ಮಾರುಕಟ್ಟೆ :

  • ಆಪಿ : 60379
  • ಚಾಲಿ : 38200

ಚಿತ್ರದುರ್ಗ ಮಾರುಕಟ್ಟೆ :

  • ಆಪಿ : 52600 – 53000
  • ರಾಶಿ : 52100 – 52500

ಕುಮಟಾ ಮಾರುಕಟ್ಟೆ :

  • ಹಳೆ ಚಾಲಿ : 38409 – 38709

ಕಾಳುಮೆಣಸು ಧಾರಣೆ (Black Pepper Price) :

  • 640 – 660 (ಕೆ.ಜಿ.)

Read More:Gruhalakshmi Scheme | ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಕ್ರೆಡಿಟ್

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!