Adike Price 24 ಜೂನ್ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Written by Mahesh Hindlemane

Published on:

Arecanut Today Price | ಜೂನ್ 24 ಸೋಮವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಇಂತಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಮಾರುಕಟ್ಟೆ :
ಹಸ : 55099 – 78700
ಬೆಟ್ಟೆ : 41099 – 50599
ರಾಶಿ ಇಡಿ : 39009 – 52299
ಗೊರಬಲು : 22009 – 32729

ಸಾಗರ ಮಾರುಕಟ್ಟೆ :
ರಾಶಿ ಇಡಿ : 39899 – 52099
ಚಾಲಿ : 27599 – 34299
ಸಿಪ್ಪೆಗೋಟು : 2500 – 18201
ಕಾಳುಮೆಣಸು : 61099 – 63599

ಕೊಪ್ಪ ಮಾರುಕಟ್ಟೆ :
ಹಸ : 43366 – 81813
ಬೆಟ್ಟೆ : 47818 – 54299
ರಾಶಿ ಇಡಿ : 33299 – 52299
ಗೊರಬಲು : 24318 – 34099

ಶೃಂಗೇರಿ ಮಾರುಕಟ್ಟೆ :
ಹಸ : 51099 – 75363
ಬೆಟ್ಟೆ : 48599 – 54299
ರಾಶಿ ಇಡಿ : 27198 – 52099
ಗೊರಬಲು : 32669 – 34099

Adike price today

ತೀರ್ಥಹಳ್ಳಿ ಮಾರುಕಟ್ಟೆ :
ಹಸ : 45163 – 83140
ರಾಶಿ ಇಡಿ : 34869 – 52621
ಗೊರಬಲು : 28169 – 34099
ಬೆಟ್ಟೆ : 32366 – 54499

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 26789 – 32899
ಬಿಳಿಗೋಟು : 23699 – 28806

ಶಿರಸಿ ಮಾರುಕಟ್ಟೆ :
ಚಾಲಿ : 31899 – 36001
ಬಿಳಿಗೋಟು : 18299 – 29399

ಯಲ್ಲಾಪುರ ಮಾರುಕಟ್ಟೆ :
ಆಪಿ : 58869 – 66269
ಚಾಲಿ : 31369 – 36299

ಚಿತ್ರದುರ್ಗ ಮಾರುಕಟ್ಟೆ :
ಆಪಿ : 50600 – 51000
ರಾಶಿ : 50100 – 55000

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 31989 – 35019

ಕಾಳುಮೆಣಸು ಧಾರಣೆ ( Black Pepper Price) :
660 – 680 /- (K.G.)

Read More:PMSY :ಮನೆಗೆ ಉಚಿತವಾಗಿ ಸೋಲಾರ್ ಹಾಕಿಸಬೇಕೆ? ಸೂರ್ಯ ಘರ್ ಯೋಜನೆಗೆ ಅರ್ಜಿ ಇಂದೇ ಸಲ್ಲಿಸಿ

Author Profile

Mahesh Hindlemane
Mahesh Hindlemane
ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.

Leave a Comment