Arecanut Today Price

Adike Price 24 ಜೂನ್ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Adike Price
Adike Price

Arecanut Today Price | ಜೂನ್ 24 ಸೋಮವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಇಂತಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಮಾರುಕಟ್ಟೆ :
ಹಸ : 55099 – 78700
ಬೆಟ್ಟೆ : 41099 – 50599
ರಾಶಿ ಇಡಿ : 39009 – 52299
ಗೊರಬಲು : 22009 – 32729

ಸಾಗರ ಮಾರುಕಟ್ಟೆ :
ರಾಶಿ ಇಡಿ : 39899 – 52099
ಚಾಲಿ : 27599 – 34299
ಸಿಪ್ಪೆಗೋಟು : 2500 – 18201
ಕಾಳುಮೆಣಸು : 61099 – 63599

ಕೊಪ್ಪ ಮಾರುಕಟ್ಟೆ :
ಹಸ : 43366 – 81813
ಬೆಟ್ಟೆ : 47818 – 54299
ರಾಶಿ ಇಡಿ : 33299 – 52299
ಗೊರಬಲು : 24318 – 34099

ಶೃಂಗೇರಿ ಮಾರುಕಟ್ಟೆ :
ಹಸ : 51099 – 75363
ಬೆಟ್ಟೆ : 48599 – 54299
ರಾಶಿ ಇಡಿ : 27198 – 52099
ಗೊರಬಲು : 32669 – 34099

Adike price today

ತೀರ್ಥಹಳ್ಳಿ ಮಾರುಕಟ್ಟೆ :
ಹಸ : 45163 – 83140
ರಾಶಿ ಇಡಿ : 34869 – 52621
ಗೊರಬಲು : 28169 – 34099
ಬೆಟ್ಟೆ : 32366 – 54499

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 26789 – 32899
ಬಿಳಿಗೋಟು : 23699 – 28806

ಶಿರಸಿ ಮಾರುಕಟ್ಟೆ :
ಚಾಲಿ : 31899 – 36001
ಬಿಳಿಗೋಟು : 18299 – 29399

ಯಲ್ಲಾಪುರ ಮಾರುಕಟ್ಟೆ :
ಆಪಿ : 58869 – 66269
ಚಾಲಿ : 31369 – 36299

ಚಿತ್ರದುರ್ಗ ಮಾರುಕಟ್ಟೆ :
ಆಪಿ : 50600 – 51000
ರಾಶಿ : 50100 – 55000

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 31989 – 35019

ಕಾಳುಮೆಣಸು ಧಾರಣೆ ( Black Pepper Price) :
660 – 680 /- (K.G.)

Read More:PMSY :ಮನೆಗೆ ಉಚಿತವಾಗಿ ಸೋಲಾರ್ ಹಾಕಿಸಬೇಕೆ? ಸೂರ್ಯ ಘರ್ ಯೋಜನೆಗೆ ಅರ್ಜಿ ಇಂದೇ ಸಲ್ಲಿಸಿ

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]