Adike Price 28 ಜೂನ್ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Written by Mahesh Hindlemane

Published on:

Arecanut Today Price | ಜೂನ್ 28 ಶುಕ್ರವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಇಂತಿದೆ.

WhatsApp Group Join Now
Telegram Group Join Now
Instagram Group Join Now

Read More:Accident | ಮೀನು ಹಿಡಿಯಲು ಹೋಗಿ ವಾಪಾಸ್ ಆಗುವಾಗ ದುರ್ಘಟನೆ !

ಶಿವಮೊಗ್ಗ ಮಾರುಕಟ್ಟೆ :
ಹಸ : 62899 – 77463
ಬೆಟ್ಟೆ : 48699 – 52699
ಗೊರಬಲು : 29899 – 32199
ರಾಶಿ ಇಡಿ : 35009 – 50699

ಹೊಸನಗರ ಮಾರುಕಟ್ಟೆ :
ರಾಶಿ ಇಡಿ : 31011 – 51111
ಗೊರಬಲು : 27211 – 33111

ಭದ್ರಾವತಿ ಮಾರುಕಟ್ಟೆ :
ರಾಶಿ ಇಡಿ : 41199 – 50379

ಸಾಗರ ಮಾರುಕಟ್ಟೆ :
ಕೆಂಪುಗೋಟು : 20569 – 35480
ಕೋಕಾ : 9009 – 22119
ಚಾಲಿ : 21611 – 33599
ಬಿಳೆಗೋಟು : 12009 – 25899
ರಾಶಿ : 32699 – 50899
ಸಿಪ್ಪೆಗೋಟು : 7099 – 18289

ಸಿದ್ಧಾಪುರ ಮಾರುಕಟ್ಟೆ :
ಕೆಂಪುಗೋಟು : 24699 – 27619
ಕೋಕಾ : 24699 – 28699
ಚಾಲಿ : 31555 – 35499
ಬಿಳಿಗೋಟು : 25311 – 28499
ರಾಶಿ : 40699 – 46899

ಶಿರಸಿ ಮಾರುಕಟ್ಟೆ :
ಕೆಂಪುಗೋಟು : 24499 – 28699
ಚಾಲಿ : 32412 – 35611
ಬೆಟ್ಟೆ : 30099 – 41009
ಬಿಳಿಗೋಟು : 21069 – 29619
ರಾಶಿ : 45699 – 48889

ಚನ್ನಗಿರಿ ಮಾರುಕಟ್ಟೆ :
ರಾಶಿ : 44799 – 51600

ಶಿಕಾರಿಪುರ ಮಾರುಕಟ್ಟೆ :
ಆಪಿ: 45575 – 57543

ಕಾಳುಮೆಣಸು ಧಾರಣೆ ( Black Pepper Price) :
660 – 680 /- (K.G.)

Read More:Agumbe ಸೆ.15ರ ವರೆಗೆ ಆಗುಂಬೆ ಘಾಟ್‌ನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ ! ಪರ್ಯಾಯ ಮಾರ್ಗ ಯಾವುದು ?

Author Profile

Mahesh Hindlemane
Mahesh Hindlemane
ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.

Leave a Comment