Adike Rate

Adike Price 28 ಮೇ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Adike Price
Adike Price

Arecanut Today Price | ಮೇ 28 ಮಂಗಳವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಭದ್ರಾವತಿ ಮಾರುಕಟ್ಟೆ :

  • ರಾಶಿ ಇಡಿ : 35199 – 53099
  • ಗೊರಬಲು : 31199 – 31199

ಶಿವಮೊಗ್ಗ ಮಾರುಕಟ್ಟೆ :

  • ಬೆಟ್ಟೆ : 45069 – 54599
  • ಗೊರಬಲು :  18000 – 36699
  • ರಾಶಿ : 28009 – 53689
  • ಸರಕು : 45090 – 83596
  • ಸಿಪ್ಪೆಗೋಟು : 12369 – 20235
  • ಚಾಲಿ : 33099 – 37839
  • ಕೋಕಾ : 24989 – 31699
  • ಕೆಂಪುಗೋಟು : 26569 – 35319
  • ಬಿಳಿಗೋಟು : 27199 – 28699
Adike Price 28 ಮೇ 2024
Adike Price 28 ಮೇ 2024

ಸಿದ್ದಾಪುರ ಮಾರುಕಟ್ಟೆ :

  • ಕೆಂಪುಗೋಟು : 27499 – 32899
  • ಬಿಳಿಗೋಟು : 27319 – 31319

ಯಲ್ಲಾಪುರ ಮಾರುಕಟ್ಟೆ :

  • ಆಪಿ : 56833 – 57661
  • ಚಾಲಿ : 38861 – 39530

Read More :BSNL ನೆಟ್‌ವರ್ಕ್ ಸಮಸ್ಯೆ, ಟವರ್ ಏರಿ ಪ್ರತಿಭಟಿಸಿದ ಗ್ರಾಮಸ್ಥರು

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>