ಕರ್ನಾಟಕದ ವಿವಿಧ ಭಾಗಗಳಲ್ಲಿ ಇಂದು ಅಡಿಕೆಗೆ ಉತ್ತಮ ಬೆಲೆ ಕಂಡುಬಂದಿದ್ದು, ವಿಶೇಷವಾಗಿ ದಾವಣಗೆರೆ, ಶಿವಮೊಗ್ಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ .
Read More :ವಾಹನ ಖರೀದಿಗೆ ಸಿಗಲಿದೆ ₹3 ಲಕ್ಷ ಸಬ್ಸಿಡಿ! ‘ಸ್ವಾವಲಂಬಿ ಸಾರಥಿ’ ಯೋಜನೆಗೆ ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ !
ಇಂದಿನ ಅಡಿಕೆ ಧಾರಣೆ
| ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
|---|---|---|---|
| ಕುಮಟಾ | ಚಾಲಿ | ₹38,969 | ₹42,898 |
| ಭದ್ರಾವತಿ | ಬೇರೆ | ₹25,500 | ₹25,500 |
| ಕುಮಟಾ | ಕೋಕಾ | ₹6,569 | ₹19,989 |
| ಪುತ್ತೂರು | ಕೋಕಾ | ₹20,000 | ₹30,500 |
| ಭದ್ರಾವತಿ | ಪುಡಿ | ₹13,400 | ₹13,400 |
| ದಾವಣಗೆರೆ | ರಾಶಿ | ₹24,000 | ₹24,000 |
| ಬೆಳ್ತಂಗಡಿ | ಹೊಸ ವೆರೈಟಿ | ₹25,000 | ₹47,500 |
| ಬೆಳ್ತಂಗಡಿ | ಬೇರೆ | ₹22,000 | ₹27,000 |
| ಶಿವಮೊಗ್ಗ | ಗೊರಬಲು | ₹17,009 | ₹32,009 |
| ಶಿವಮೊಗ್ಗ | ರಾಶಿ | ₹48,158 | ₹57,299 |
| ಶಿವಮೊಗ್ಗ | ಸರಕು | ₹58,019 | ₹65,000 |
| ಹೊಳಲ್ಕೆರೆ | ರಾಶಿ | ₹24,000 | ₹56,000 |
| ಕುಮಟಾ | ಚಿಪ್ಪು | ₹25,090 | ₹30,009 |
| ಕುಮಟಾ | ಫ್ಯಾಕ್ಟರಿ | ₹5,089 | ₹24,629 |
| ಕುಮಟಾ | ಹಣ್ಣು | ₹35,510 | ₹43,393 |
| ಶಿವಮೊಗ್ಗ | ಬೆಟ್ಟೆ | ₹52,009 | ₹61,199 |
| ಕುಂದಾಪುರ | ಹಣ್ಣು | ₹40,000 | ₹48,500 |
Read More :ಈ ಸಮುದಾಯದವರಿಗೆ ಸಿಗಲಿದೆ ₹5 ಲಕ್ಷವರೆಗೆ ಸಾಲ । ಅರ್ಜಿ ಸಲ್ಲಿಸುವುದು ಹೇಗೆ ?