Arecanut Today Price

Arecanut & Black Pepper Price 05 ಆಗಸ್ಟ್ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Adike price today

Arecanut Today Price | ಆಗಸ್ಟ್ 05 ಸೋಮವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೊಸನಗರದಲ್ಲಿ ಶಿಕ್ಷಕರ ಪ್ರತಿಭಟನೆ, ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ

📢 Stay Updated! Join our WhatsApp Channel Now →

ಶಿವಮೊಗ್ಗ ಮಾರುಕಟ್ಟೆ :
ಹಸ : 60399 – 76100
ರಾಶಿ ಇಡಿ : 34839 – 50909
ಗೊರಬಲು : 26000 – 34099

ಸಾಗರ ಮಾರುಕಟ್ಟೆ :
ಚಾಲಿ : 28399 – 33099
ರಾಶಿ ಇಡಿ : 33313 – 50699
ಸಿಪ್ಪೆಗೋಟು : 9099 – 17269

ಕೊಪ್ಪ ಮಾರುಕಟ್ಟೆ :
ಬೆಟ್ಟೆ : 46599 – 54299
ರಾಶಿ ಇಡಿ : 38212 – 51000
ಗೊರಬಲು ; 32000 – 33400
ಹಸ : 53369 – 80369

ಶೃಂಗೇರಿ ಮಾರುಕಟ್ಟೆ :
ಹಸ : 43369 – 78878
ಬೆಟ್ಟೆ : 45899 – 54279
ರಾಶಿ ಇಡಿ : 34009 – 51000
ಗೊರಬಲು : 31742 – 33099

ತೀರ್ಥಹಳ್ಳಿ ಮಾರುಕಟ್ಟೆ :
ಗೊರಬಲು : 32099 – 33900
ಬೆಟ್ಟೆ : 46899 – 54099
ಹಸ : 76099 – 76099
ರಾಶಿ ಇಡಿ : 31000 – 51309

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 25119 – 26329
ಬಿಳಿಗೋಟು : 24689 – 28499

Adike price today

ಶಿರಸಿ ಮಾರುಕಟ್ಟೆ :
ಚಾಲಿ : 33270 – 36841
ಬಿಳಿಗೋಟು : 25899-30581

ಯಲ್ಲಾಪುರ ಮಾರುಕಟ್ಟೆ :
ಆಪಿ : 55319 – *****
ಚಾಲಿ : 30785 – 35740

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 36889 – 40009

ಮಳೆ ಹಾನಿ ವರದಿ ನೀಡಲು ತಾತ್ಸಾರ ಬೇಡ ಅಧಿಕಾರಿಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚನೆ

ಕಾಳುಮೆಣಸು ಧಾರಣೆ ( Black Pepper Price) :
650– 660 /- (K.G.)

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]