Adike Rate

Arecanut, Black Pepper Price 23 September 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Arecanut and Black Pepper Price

Arecanut & Black Pepper Today Price | ಸೆಪ್ಟೆಂಬರ್ 23 ಸೋಮವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು ( Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತೀರ್ಥಹಳ್ಳಿ ಮಾರುಕಟ್ಟೆ :
ಹಸ : 55009 – 82700
ಬೆಟ್ಟೆ : 48099 – 55219
ರಾಶಿ : 31009 – 49619
ಗೊರಬಲು : 31369 – 33170

ಕೊಪ್ಪ ಮಾರುಕಟ್ಟೆ :
ಹಸ : 55499 – 74099
ಬೆಟ್ಟೆ : 46399 – 52899
ರಾಶಿ : 33166 – 49201
ಗೊರಬಲು : 30199 – 32632

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಶೃಂಗೇರಿ ಮಾರುಕಟ್ಟೆ :
ಹಸ : 54189 – 75369
ಬೆಟ್ಟೆ : 47099 – 53499
ರಾಶಿ ಇಡಿ : 31199 – 48799
ಗೊರಬಲು : 30199 – 32422

ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 44009 – 55600
ಗೊರಬಲು : 17000 – 34069
ರಾಶಿ : 32199 – 49059
ಹೊಸರಾಶಿ : 42109 – 44199
ಸರಕು : 60599 – 87396
ಸಿಪ್ಪೆಗೋಟು : 13250 – 16439
ಚಾಲಿ : 27299 – 33239
ಕೋಕಾ : 7021 – 18569
ಕೆಂಪುಗೋಟು : 14899 – 30899
ಬಿಳಿಗೋಟು : 16099 – 23899

Arecanut and Black Pepper Price
Arecanut and Black Pepper Price

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 20099 – 24090
ಬಿಳಿಗೋಟು : 24099 – 27199

ಶಿರಸಿ ಮಾರುಕಟ್ಟೆ :
ಚಾಲಿ : 31399 – 36001
ಬಿಳಿಗೋಟು : 22199 – 29799

ಯಲ್ಲಾಪುರ ಮಾರುಕಟ್ಟೆ :
ಆಪಿ : 55779
ಚಾಲಿ : 30011 – 35811

ಚಿತ್ರದುರ್ಗ ಮಾರುಕಟ್ಟೆ :
ಆಪಿ : 47600 – 48000
ರಾಶಿ : 47100 – 47500

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 36599 – 38839

ಕಾಳುಮೆಣಸು ಧಾರಣೆ ( Black Pepper Price) :
620– 630 /- (K.G.)

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>