Arecanut & Black Pepper Today Price | ಅಕ್ಟೋಬರ್ 24 ಗುರುವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.
ಸಾಗರ ಮಾರುಕಟ್ಟೆ :
ರಾಶಿ ಇಡಿ : 26009 – 50001
ಚಾಲಿ : 20569 – 32519
ಸಿಪ್ಪೆಗೋಟು : 3099 – 14899
ಬೀರೂರು ಮಾರುಕಟ್ಟೆ :
ಹೊಸ ರಾಶಿ : 41199 – 49191
ರಾಶಿ ಇಡಿ : 37199 – 49809
ಹಂಡ ಇಡಿ : 28199 – 28199
ತರೀಕೆರೆ ಮಾರುಕಟ್ಟೆ :
ರಾಶಿ ಇಡಿ : 38199 – 49899
ಹೊಸ ರಾಶಿ ಇಡಿ : 43199 – 49592

ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 43290 – 56099
ಗೊರಬಲು : 17209 – 33109
ರಾಶಿ : 40009 – 50589
ಸರಕು : 52300 – 83000
ಹೊಸ ರಾಶಿ : 38089 – 48399
ಸಿಪ್ಪೆಗೋಟು : 8009 – 15960
ಚಾಲಿ : 18699 – 32899
ಕೋಕಾ : 7699 – 22214
ಕೆಂಪುಗೋಟು : 15099 – 31509
ಬಿಳಿಗೋಟು : 10199 – 24089
ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 40129 – 49911
ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 20709 – 25209
ಬಿಳಿಗೋಟು : 23899 – 27009

ಶಿರಸಿ ಮಾರುಕಟ್ಟೆ :
ಚಾಲಿ : 32499 – 35412
ಬಿಳಿಗೋಟು : 21111 – 30208
ಯಲ್ಲಾಪುರ ಮಾರುಕಟ್ಟೆ :
ಆಪಿ : 56128
ಚಾಲಿ : 28899 – 35101

ಚಿತ್ರದುರ್ಗ ಮಾರುಕಟ್ಟೆ :
ಆಪಿ : 48719 – 49169
ರಾಶಿ : 48239 – 48689
ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 37899-38999
ಕಾಳುಮೆಣಸು ಧಾರಣೆ ( Black Pepper Price) :
600– 620 /- (K.G.)

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.