Arecanut, Black Pepper Price 25 October 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Written by Mahesh Hindlemane

Published on:

Arecanut & Black Pepper Today Price | ಅಕ್ಟೋಬರ್ 25 ಶುಕ್ರವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಹೊಸನಗರ ಮಾರುಕಟ್ಟೆ :
ಹೊಸ ರಾಶಿ ಇಡಿ : 48899 – 48899
ರಾಶಿ ಇಡಿ : 12599 – 50999
ಗೊರಬಲು : 11599 – 30311

ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 48009 – 56109
ಗೊರಬಲು : 17650 – 34590
ರಾಶಿ : 35069 – 50189
ಸರಕು : 53190 – 90170
ಹೊಸ ರಾಶಿ : 45539 – 49461
ಸಿಪ್ಪೆಗೋಟು : 8009 – 15960
ಚಾಲಿ : 18699 – 32899
ಕೋಕಾ : 7699 – 22214
ಕೆಂಪುಗೋಟು : 15099 – 31509
ಬಿಳಿಗೋಟು : 10199 – 24089

ಭದ್ರಾವತಿ ಮಾರುಕಟ್ಟೆ :
ಹೊಸ ರಾಶಿ : 39199 – 50299

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 21699 – 25009
ಬಿಳಿಗೋಟು : 23689 – 26599

ಶಿರಸಿ ಮಾರುಕಟ್ಟೆ :
ಚಾಲಿ : 32208 – 35388
ಬಿಳಿಗೋಟು : 20569 – 29018

ಯಲ್ಲಾಪುರ ಮಾರುಕಟ್ಟೆ :
ಆಪಿ : 56128
ಚಾಲಿ : 29010 – 35399

ಚಿತ್ರದುರ್ಗ ಮಾರುಕಟ್ಟೆ :
ಆಪಿ : 48600 – 49000
ರಾಶಿ : 48100 – 48500

Arecanut and Black Pepper Price
Arecanut and Black Pepper Price

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 36599 – 39499

ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 43012 – 49989
ಹೊಸ ರಾಶಿ ಇಡಿ : 43012 – 49199

ಕಾಳುಮೆಣಸು ಧಾರಣೆ ( Black Pepper Price) :
600– 620 /- (K.G.)

Author Profile

Mahesh Hindlemane
Mahesh Hindlemane
ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.

Leave a Comment