Arecanut & Black Pepper Today Price | ಡಿಸೆಂಬರ್ 28 ಶುಕ್ರವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.
ಹೊಸನಗರ ಮಾರುಕಟ್ಟೆ :
ಹೊಸ ರಾಶಿಇಡಿ : 23599 – 51211
ರಾಶಿ ಇಡಿ : 18899 – 51211
ಗೊರಬಲು : 13699 – 28011
ಹೊಸ ಗೊರಬಲು : 10000 – 30279
ತೀರ್ಥಹಳ್ಳಿ ಮಾರುಕಟ್ಟೆ :
ರಾಶಿ ಇಡಿ : 26279 – 51565
ಗೊರಬಲು : 17199 – 29209
ಹಸ : 76529 – 76529
ಬೆಟ್ಟೆ : 49699 – 53501
ಕೊಪ್ಪ ಮಾರುಕಟ್ಟೆ :
ಹಸ : 50129 – 85040
ಬೆಟ್ಟೆ : 50299 – 55899
ರಾಶಿ ಇಡಿ : 21588 – 51009
ಗೊರಬಲು : 15688 – 30009
ತರೀಕೆರೆ ಮಾರುಕಟ್ಟೆ :
ರಾಶಿ ಇಡಿ : 41199 – 42399
ಹೊಸ ರಾಶಿ ಇಡಿ : 39199 – 50721
ಹಂಡ ಇಡಿ : 33199 – 38199

ಶಿಕಾರಿಪುರ ಮಾರುಕಟ್ಟೆ :
ರಾಶಿ ಇಡಿ : 44399 – 47999
ಹೊಸ ರಾಶಿ ಇಡಿ : 46169 – 49799
ಹಂಡ ಇಡಿ : 18666 – 27006
ಗೊರಬಲು : 14066 – 20066
ಶೃಂಗೇರಿ ಮಾರುಕಟ್ಟೆ :
ಹಸ : 63009 – 83009
ಬೆಟ್ಟೆ : 48009 – 56411
ರಾಶಿ ಇಡಿ : 22009 – 50599
ಗೊರಬಲು : 24199 – 27899
ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 47699 – 48689
ಹೊಸ ರಾಶಿ ಇಡಿ : 48479 – 50899
ಹಂಡ ಇಡಿ : 20469 – 24569
ಸೊರಬ ಮಾರುಕಟ್ಟೆ :
ಹೊಸ ರಾಶಿ ಇಡಿ : 41899 – 49099
ರಾಶಿ ಇಡಿ : 41199 – 48099
ಹಂಡ ಇಡಿ : 24313 – 33899
ಚಾಲಿ : 21313 – 30786
ಜಯಪುರ ಮಾರುಕಟ್ಟೆ :
ರಾಶಿ ಇಡಿ : 37599 – 48899
ಗೊರಬಲು : 24599 – 28099
ಕಾಳುಮೆಣಸು ಧಾರಣೆ ( Black Pepper Price) :
620 – 630 /- (K.G.)

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.