Arecanut Today Price | ಜುಲೈ 25 ಗುರುವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಹೀಗಿದೆ.
ಸಾಗರ ಮಾರುಕಟ್ಟೆ :
ಚಾಲಿ : 25999 – 33601
ರಾಶಿ ಇಡಿ : 30199 – 50209
ಸಿಪ್ಪೆಗೋಟು : 9119 – 17889
ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 37532 – 54999
ಗೊರಬಲು : 18000 – 35229
ರಾಶಿ : 31009 – 50011
ಸರಕು : 45069 – 82500
ಸಿಪ್ಪೆಗೋಟು : 9119 – 18289
ಚಾಲಿ : 24119 – 33601
ಕೋಕಾ : 12129 – 26699
ಕೆಂಪುಗೋಟು : 26899 – 33099
ಬಿಳಿಗೋಟು : 11899 – 25832
ಬೀರೂರು ಮಾರುಕಟ್ಟೆ :
ರಾಶಿ ಇಡಿ : 37199 – 49589
ತರೀಕೆರೆ ಮಾರುಕಟ್ಟೆ :
ರಾಶಿ ಇಡಿ : 37199 – 50049
ಹಂಡ ಇಡಿ : 35199 – 35199
ಆಪಿ : 48599 – 48599
ಚನ್ನಗಿರಿ ಮಾರುಕಟ್ಟೆ :
ರಾಶಿ : 43699 – 51600
ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 25799 – 26599
ಬಿಳಿಗೋಟು : 25399 – 2850
ಶಿರಸಿ ಮಾರುಕಟ್ಟೆ :
ಚಾಲಿ : 33672 – 36301
ಬಿಳಿಗೋಟು : 24709 – 30039
ಯಲ್ಲಾಪುರ ಮಾರುಕಟ್ಟೆ :
ಚಾಲಿ : 31099 – 35480
ಚಿತ್ರದುರ್ಗ ಮಾರುಕಟ್ಟೆ :
ಆಪಿ : 48119 – 48559
ರಾಶಿ : 47639 – 48069
ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 36599 – 40000
ಕಾಳುಮೆಣಸು ಧಾರಣೆ ( Black Pepper Price) :
645– 650 /- (K.G.)

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.